‘ವಿಶ್ವಸಂಸ್ಥೆಯಲ್ಲೂ ಲೈಂಗಿಕ ಶೋಷಣೆ’ (ಪ್ರ.ವಾ. ಮಾ. 23). ಅಚ್ಚರಿಗೊಳಿಸುವ ಸುದ್ದಿ! ಆದರೆ ಇಡೀ ವಿಶ್ವದಲ್ಲೇ ಲೈಗಿಂಕ ಶೋಷಣೆ ಎಗ್ಗಿಲ್ಲದೆ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ‘ವಿಶ್ವಸಂಸ್ಥೆ’ ಅದಕ್ಕೆ ಹೊರತಾಗಬೇಕೇಕೆ? (ವೈಯಕ್ತಿಕ, ಸಾಂಸ್ಥಿಕ ಎರಡೂ ಮುಖಗಳು ಆ ಶೋಷಣೆಗೆ, ದೌರ್ಜನ್ಯಕ್ಕೆ!).
ಅಂದಹಾಗೆ, ದೇವರುಸರ್ವಾಂತರ್ಯಾಮಿ ಹೌದೋ ಅಲ್ಲವೋ, ಅತ್ಯಾಚಾರ ಈ ಹೊತ್ತು ಸರ್ವಾಂತರ್ಯಾಮಿ! ‘ವಿಶ್ವವಿಹಾರಿ ಮುರವೈರಿ’ಯೂ ನಿಸ್ಸಹಾಯಕ. (ಅವನುಮುರನನ್ನು ಕೊಲ್ಲಲಿಲ್ಲ, ಮಾರನನ್ನು ಮರ್ದಿಸಲಾರ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.