ADVERTISEMENT

ಸಂಗೀತ ಲೋಕದ ಗಟ್ಟಿಜೀವ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮೇ 2020, 15:17 IST
Last Updated 24 ಮೇ 2020, 15:17 IST

ನಮ್ಮನ್ನು ಅಗಲಿದ ಶ್ಯಾಮಲಾ ‌ಜಿ. ಭಾವೆ ಅವರು ಬೆಂಗಳೂರಿನ ಹಿಂದೂಸ್ತಾನಿ ಸಂಗೀತದ ಇತಿಹಾಸದಲ್ಲಿ ಮರೆಯಲಾಗದವರು. ಅವರ ತಂದೆ ಗೋವಿಂದರಾವ್ ಭಾವೆ ಅವರಂತೆಯೇ ಶ್ಯಾಮಲಾ ಅವರು ಕೂಡಾ ಹಿಂದೂಸ್ತಾನಿ ಸಂಗೀತದಲ್ಲಿ ಮುಖ್ಯವಾದ ಸ್ಥಾನ ಪಡೆದಿದ್ದಾರೆ.

ವೈಯಕ್ತಿಕವಾಗಿ ಅವರು ನನಗೆ ತಂಗಿಯ ಹಾಗಿದ್ದರು. ಜತೆಗೆ‌ ಸ್ನೇಹಿತೆಯೂ ಆಗಿದ್ದರು. ಅವರ ಮನೆಯಲ್ಲಿ ಯಾವಾಗಲೂ ನನಗೆ ವಿಶ್ವಾಸ, ಭರವಸೆ, ಪ್ರೀತಿ ಸಿಕ್ಕವು. ಅವರದು ಗಟ್ಟಿ ಜೀವ. ಅವರ ನಿಧನದಿಂದ ಬಹಳ ದೀರ್ಘಕಾಲದ ಸ್ನೇಹದ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ.

ರಾಜೀವ ತಾರಾನಾಥ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.