
ಪ್ರಜಾವಾಣಿ ವಾರ್ತೆ
ರಾಜಸ್ಥಾನದ ಮೌಂಟ್ ಅಬುವಿನ ದಟ್ಟ ಕಾನನದ ನಡುವೆ ಅಚಲೇಶ್ವರ ಮಹಾದೇವ ಮಂದಿರವಿದೆ. ಈ ಮಂದಿರದಲ್ಲಿರುವ ಶಿವಲಿಂಗದ ವಿಶೇಷತೆ ಎಂದರೆ ಇದರ ಬಣ್ಣ ದಿನದಲ್ಲಿ ಮೂರು ಬಾರಿ ಬದಲಾಗುತ್ತದೆ.
ಮುಂಜಾನೆ ಬಣ್ಣ ಕೆಂಪು ಇದ್ದರೆ, ಮಧ್ಯಾಹ್ನ ಕೇಸರಿ ಮತ್ತು ಸಂಜೆ ಹೊತ್ತಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ವಿಜ್ಞಾನಿಗಳಿಗೂ ಸವಾಲಾಗಿದೆಯಂತೆ. ಇದರ ಮರ್ಮ ಕಂಡುಹಿಡಿಯಲು ಹೋದವರು ಸೋತು ಹೋಗಿದ್ದಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.