ADVERTISEMENT

ಬ್ಲುಸ್ಟೋನ್ ಡಾಟ್ ಕಾಮ್‌ನಿಂದ ಜ್ಯುವೆಲ್ಲರಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಬ್ಲೂಸ್ಟೋನ್ ಡಾಟ್ ಕಾಮ್ ತನ್ನ ಹೊಸ ಸಂಗ್ರಹ `ಬೋರ್ಡ್‌ರೂಂ ಗ್ಲಾಮ್' ಆಭರಣವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸಂಗ್ರಹ 18ಕೆ ಬಂಗಾರದೊಂದಿಗೆ ವಜ್ರ, ಬಣ್ಣದ ಹರಳುಗಳು, ರೂಬಿ, ಬ್ಲ್ಯೂಟೊಪಾಜ್, ಸಿಟ್ರಿನೆ ಮತ್ತು ಆಕ್ವಾಮರಿನೆಗಳನ್ನು ಹೊಂದಿದೆ.

ಹೊಸ ಸಂಗ್ರಹ ನಾನಾ ಬಗೆಯ ಆಭರಣಗಳನ್ನು ಒದಗಿಸಲಿದೆ. ವಾರಕ್ಕೆ ತಕ್ಕ ವೈವಿದ್ಯತೆಯ ಭರವಸೆ ನೀಡಲಿದೆ. ಈ ಆಭರಣದಲ್ಲಿ ಬಳಸಿರುವ ವಿನ್ಯಾಸ ಕೂಡ ಅದೇ ರೀತಿ ಇದೆ. ಆಧುನಿಕ ಮತ್ತು ನಯಗೊಳಿಸಿದ ವಿನ್ಯಾಸ ಸೂಕ್ಷ್ಮ ವಿನ್ಯಾಸ ಹೊಂದಿದೆ. ಎಲ್ಲವೂ ವಿಭಿನ್ನ ಶೈಲಿ ನೀಡಲಿವೆ. ವಾರದ ದಿನಗಳ ಭಿನ್ನ ಮೂಡ್‌ನ್ನು ಅನುಸರಿಸಿ ವಿನ್ಯಾಸಗೊಂಡಿದೆ. ಈ ಆಭರಣದ ಬೆಲೆ ರೂ9000ರೂ. ಮೇಲ್ಪಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.