
ಪ್ರಜಾವಾಣಿ ವಾರ್ತೆಪರ್ತ್ (ಐಎಎನ್ಎಸ್): ಐಸಿಸಿಯು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಆ್ಯಡಮ್ ಗಿಲ್‌ಕ್ರಿಸ್ಟ್‌ಗೆ ‘ಹಾಲ್ ಆಫ್ ಫೇಮ್’ ಗೌರವ ನೀಡಿ ಸನ್ಮಾನಿಸಿದೆ.
ಇದರೊಂದಿಗೆ ಗಿಲ್‌ಕ್ರಿಸ್ಟ್ ಈ ಗೌರವ ಪಡೆದ ವಿಶ್ವದ 71ನೇ ಹಾಗೂ ಆಸ್ಟ್ರೇಲಿಯಾದ 19ನೇ ಆಟಗಾರ ಎನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.