ADVERTISEMENT

ಫೆಡರರ್‌–ಸಿಲಿಕ್ ಪೈಪೋಟಿ

ರಾಯಿಟರ್ಸ್
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಫೆಡರರ್‌–ಸಿಲಿಕ್ ಪೈಪೋಟಿ
ಫೆಡರರ್‌–ಸಿಲಿಕ್ ಪೈಪೋಟಿ   

ಮೆಲ್ಬರ್ನ್‌: ಭಾನುವಾರ ರಾಡ್‌ ಲೇವರ್ ಅರೆನಾ ಅಂಗಳದಲ್ಲಿ ನಡೆಯುವ ಪುರುಷರ ಸಿಂಗಲ್ಸ್ ವಿಭಾಗದ ಕುತೂಹಲಕರ ಪೈಪೋಟಿಯಲ್ಲಿ ಫೆಡರರ್‌ ಹಾಗೂ ಕ್ರೊವೇಷ್ಯಾದ ಮರಿನ್ ಸಿಲಿಕ್ ಎದುರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.