ADVERTISEMENT

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಕ್ರಿಕೆಟ್‌ ಕಣದಲ್ಲಿ ಅಣ್ಣಾವ್ರ ಹಾಡಿನ ಮೋಡಿ..!

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 1:03 IST
Last Updated 2 ನವೆಂಬರ್ 2020, 1:03 IST

ಡಾ. ರಾಜಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.. ಹಾಡು ಕೇಳದವರಾರು? ಇದೇ ಹಾಡು ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರರನ್ನು ಉತ್ತೇಜಿಸುವ ಟಾನಿಕ್ ಆದ ಕಥೆ ಇದು. ಮುಂಬೈ ಎದುರಿನ ರಣಜಿ ಪಂದ್ಯವು ನಾಗಪುರದಲ್ಲಿ ನಡೆದಾಗ ಈ ಹಾಡು ಅಲ್ಲಿಯ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತ್ತು. ಯಾವುದೇ ಊರಿನಲ್ಲಿ ಪಂದ್ಯವಾದರೂ ಈ ಹಾಡನ್ನು ಮೊಳಗಿಸುತ್ತಿದ್ದವರು ನೆರವು ಸಿಬ್ಬಂದಿ ಕಿರಣ ಅವರು. ಆ ಕಥೆ ಇಲ್ಲಿದೆ ಕೇಳಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.