ADVERTISEMENT

PHOTOS | IND vs PAK: ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಹುರುಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2025, 9:42 IST
Last Updated 23 ಫೆಬ್ರುವರಿ 2025, 9:42 IST
<div class="paragraphs"><p>ದುಬೈನಲ್ಲಿ&nbsp; ಭಾರತ ಮತ್ತು ಪಾಕಿಸ್ತಾನದ ನಡುವೆ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ</p></div>

ದುಬೈನಲ್ಲಿ  ಭಾರತ ಮತ್ತು ಪಾಕಿಸ್ತಾನದ ನಡುವೆ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ

   

ಪಿಟಿಐ ಚಿತ್ರ

ಟ್ರೋಫಿಯೊಂದಿಗೆ ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಇರ್ಫಾನ್‌ ಫಠಾಣ್‌

ADVERTISEMENT

ಭಾರತ ಮತ್ತು ಪಾಕಿಸ್ತಾನ ಧ್ವಜ ಹಿಡಿದಿರುವ ಅಭಿಮಾನಿಗಳು

ಪ್ರೇಕ್ಷಕರಿಗೆ ಟ್ರೋಫಿ ತೋರಿಸಿದ ಇರ್ಫಾನ್‌ ಪಠಾಣ್‌

ಭಾರತ ಮತ್ತು ಪಾಕಿಸ್ತಾನ ಧ್ವಜ ಹಿಡಿದ ಅಭಿಮಾನಿಗಳು

ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಬಂದ ಅಭಿಮಾನಿಗಳು

ಭಾರತ ಧ್ವಜದ ಬಣ್ಣಗಳ ಉಡುಪು ಧರಿಸಿರುವ ಅಭಿಮಾನಿಗಳು

ಕ್ರಿಕೆಟ್‌ ಅಭಿಮಾನಿಯೊಬ್ಬರು ಪಂದ್ಯ ವೀಕ್ಷಣೆಗೆ ಬಂದ ಬಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.