ಬೆಂಗಳೂರು: ದ್ವಿತೀಯ ಇನಿಂಗ್ಸ್ನಲ್ಲಿ ದಿಟ್ಟ ಆಟ ಆಡಿದ ಕರ್ನಾಟಕ ತಂಡ ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ನಡೆದ ಸಿ.ಕೆ.ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಗುಜರಾತ್ ಎದುರಿನ ಪಂದ್ಯದಲ್ಲಿ ಡ್ರಾ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್: ಗುಜರಾತ್; ಮೊದಲ ಇನಿಂಗ್ಸ್: 138.4 ಓವರ್ಗಳಲ್ಲಿ 480 (ಎಂ.ಎ.ಹಿಂಗ್ರಾಜಿಯಾ 175; ಅಭಿಲಾಷ್ ಶೆಟ್ಟಿ 98ಕ್ಕೆ5, ಪ್ರಣವ್ ಭಾಟಿಯಾ 90ಕ್ಕೆ3). ಕರ್ನಾಟಕ: ಪ್ರಥಮ ಇನಿಂಗ್ಸ್; 82.2 ಓವರ್ಗಳಲ್ಲಿ 270 (ಬಿ.ಯು.ಶಿವಕುಮಾರ 88, ಲವನೀತ್ ಸಿಸೋಡಿಯಾ 43; ವೈ.ಡಿ.ಗರ್ಧಾರಿಯಾ 53ಕ್ಕೆ8) ಮತ್ತು 118 ಓವರ್ಗಳಲ್ಲಿ 6 ವಿಕೆಟ್ಗೆ 222 (ಬಿ.ಯು.ಶಿವಕುಮಾರ 88, ಸುಜಯ್ ಸತೇರಿ ಔಟಾಗದೆ 31). ಫಲಿತಾಂಶ: ಡ್ರಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.