ಮೆಲ್ಬರ್ನ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಐಸಿಸಿ ಮಹಿಳಾ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಈ ತಂಡವು ಸೋಮವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನಾಲ್ಕು ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 5 ವಿಕೆಟ್ಗೆ 155 (ಬೆಥ್ ಮೂನಿ 60, ಮೆಗ್ ಲ್ಯಾನಿಂಗ್ 21, ಎಲಿಸೆ ಪೆರಿ 21; ಆ್ಯನಾ ಪೀಟರ್ಸನ್ 31ಕ್ಕೆ2, ಅಮೆಲಿಯಾ ಕೆರ್ 22ಕ್ಕೆ1).
ನ್ಯೂಜಿಲೆಂಡ್: 20 ಓವರ್ಗಳಲ್ಲಿ 7 ವಿಕೆಟ್ 151 (ಸೋಫಿ ಡಿವೈನ್ 31, ಮ್ಯಾಡಿ ಗ್ರೀನ್ 28, ಕೇಟಿ ಮಾರ್ಟಿನ್ ಔಟಾಗದೆ 37; ಮೇಗನ್ ಶುಟ್ 28ಕ್ಕೆ3, ಜಾರ್ಜಿಯಾ ವರೆಹ್ಯಾಮ್ 17ಕ್ಕೆ3).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.