ಶತಕ ಗಳಿಸಿದ ರೋಹಿತ್ ಶರ್ಮಾ
(ಪಿಟಿಐ ಚಿತ್ರ)
ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕ ಸಾಧನೆ
103 ರನ್ ಗಳಿಸಿದ ರೋಹಿತ್
110 ರನ್ ಗಳಿಸಿದ ಗಿಲ್
ದ್ವಿತೀಯ ವಿಕೆಟ್‌ಗೆ 171 ರನ್ ಜೊತೆಯಾಟ
ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬೆನ್ ಸ್ಟೋಕ್ಸ್
ಶುಭಮನ್ ವಿಕೆಟ್ ಪಡೆದ ಆ್ಯಂಡರ್ಸನ್ ಸಂಭ್ರಮ
ಪದಾರ್ಪಣೆ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಅರ್ಧಶತಕ ಸಾಧನೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಅರ್ಧಶತಕ ಗಳಿಸಿದ ಸರ್ಫರಾಜ್ ಖಾನ್
ಪಡಿಕ್ಕಲ್-ಸರ್ಫರಾಜ್ ಮಹತ್ವದ ಜೊತೆಯಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.