ADVERTISEMENT

PHOTOS: ಮೆಲ್ಬೋರ್ನ್‌ನಲ್ಲಿ ರಹಾನೆ ಶತಕದ ವೈಭವ; ಭಾರತ ಮೇಲುಗೈ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ (104*) ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ ಎರಡನೇ ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ದಾಖಲಿಸಿದೆ. ಪ್ರಸ್ತುತ ಪಂದ್ಯದ ರೋಚಕ ಚಿತ್ರಗಳನ್ನು ವೀಕ್ಷಿಸಲು ಮರೆಯದಿರಿ.

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 8:38 IST
Last Updated 27 ಡಿಸೆಂಬರ್ 2020, 8:38 IST
104 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ ನಾಯಕ ಅಜಿಂಕ್ಯ ರಹಾನೆ
104 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ ನಾಯಕ ಅಜಿಂಕ್ಯ ರಹಾನೆ   
ಅಜಿಂಕ್ಯ ರಹಾನೆ ಶತಕ; ಸ್ಟೀವನ್ ಸ್ಮಿತ್ ಅಭಿನಂದನೆ
ಅದ್ಭುತ ಕ್ಯಾಚ್ ಹಿಡಿದ ಟಿಮ್ ಪೇನ್‌ಗೆ ಸಹ ಆಟಗಾರರ ಅಭಿನಂದನೆ
ಉತ್ತಮ ಆಟ ಆಡಿದರೂ ಎಡವಿದ ರಿಷಬ್ ಪಂತ್
ಭಾರತಕ್ಕೆ ಆರಂಭಿಕ ಆಘಾತ ನೀಡಿದ ಪ್ಯಾಟ್ ಕಮಿನ್ಸ್
ಸುಲಭ ಕ್ಯಾಚ್ ಕೈಚೆಲ್ಲಿದ ಟ್ರಾವಿಸ್ ಹೆಡ್
ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಾಧನೆ
ಎಂಸಿಜಿಯಲ್ಲಿ ರಹಾನೆಗೆ ದ್ವಿತೀಯ ಶತಕದ ಹೆಗ್ಗಳಿಕೆ
ಗಾಯದ ಸಮಸ್ಯೆಯಿಂದ ಬಳಲಿದ ರಹಾನೆ
ಟೀಮ್ ಇಂಡಿಯಾ ಅಭಿಮಾನಿಗಳಿಂದ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.