ದಕ್ಷಿಣ ಆಫ್ರಿಕಾ ವಿರುದ್ಧ ಕೆ.ಎಲ್. ರಾಹುಲ್ ಶತಕ ಸಾಧನೆ
(ರಾಯಿಟರ್ಸ್ ಚಿತ್ರ)
ಸಿಕ್ಸರ್ ಗಳಿಸಿ ಶತಕ ಪೂರೈಸಿದ ರಾಹುಲ್
ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಶತಕ ಸಾಧನೆ
ಈ ಎರಡೂ ಶತಕಗಳು ಸೆಂಚುರಿಯನ್‌ನಲ್ಲೇ ದಾಖಲಾಗಿವೆ.
101 ರನ್ ಗಳಿಸಿದ ರಾಹುಲ್ (14 ಬೌಂಡರಿ, 4 ಸಿಕ್ಸರ್)
ಆಪತ್ಭಾಂಧವ ರಾಹುಲ್
ಶತಕ ಗಳಿಸಿದ ಬಳಿಕ ರಾಹುಲ್ ಸಂಭ್ರಮ
ವಿದೇಶದಲ್ಲಿ 7ನೇ ಶತಕ ಸಾಧನೆ
ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 8ನೇ ಶತಕ ಗಳಿಸಿದ ರಾಹುಲ್
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಾಧನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.