ADVERTISEMENT

ಏಕದಿನ ಕ್ರಿಕೆಟ್‌ ಪಂದ್ಯ:ವಿಂಡೀಸ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 9:21 IST
Last Updated 21 ಅಕ್ಟೋಬರ್ 2018, 9:21 IST
ಚಿತ್ರ: ಬಿಸಿಸಿಐ ಟ್ವಿಟರ್‌
ಚಿತ್ರ: ಬಿಸಿಸಿಐ ಟ್ವಿಟರ್‌   

ಗುವಾಹಟಿ: ಇಲ್ಲಿನಬರ್ಸಾಪರ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಭಾರತ– ವೆಸ್ಟ್‌ ಇಂಡೀಸ್‌ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಗೆಲುವಿಗಾಗಿ ಉಭಯ ತಂಡಗಳು ಹೋರಾಟ ನಡೆಸುತ್ತಿವೆ.

ವಿಂಡೀಸ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಸದ್ಯ ಬ್ಯಾಟಿಂಗ್‌ ಮುಂದುವರಿಸಿರುವವೆಸ್ಟ್‌ ಇಂಡೀಸ್‌ 17ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 90ರನ್‌ ಗಳಿಸಿದೆ(ಕಿರಣ್‌ ಪೊವೆಲ್ 51, ಚಂದ್ರಪಾಲ್ ಹೇಮರಾಜ್ 9, ಮರ್ಲಾನ್ ಸ್ಯಾಮುಯೆಲ್ಸ್‌ 00).

ADVERTISEMENT

ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಮತ್ತು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಂಡವನ್ನು ಸಿದ್ಧಗೊಳಿಸಲು ಭಾರತಕ್ಕೆ ಈ ಸರಣಿ ಪ್ರಯೋಗಗಳ ವೇದಿಕೆಯಾಗಲಿದೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.