IPL 2020: ಆರ್‌ಸಿಬಿ – ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಪ್ರಮುಖ ಕ್ಷಣಗಳು
ದುಬೈ: ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಸೋಮವಾರ ರಾತ್ರಿ ನಡೆದ ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯದ ಪ್ರಮುಖ ಚಿತ್ರಗಳು - ಪಿಟಿಐ ಚಿತ್ರಗಳುಇದನ್ನೂ ಓದಿ:IPL-2020: ಬೆಂಗಳೂರು ‘ಚಾಲೆಂಜ್’ಗೆ ಹೈದರಾಬಾದ್ ತತ್ತರ
ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 7:47 IST
Last Updated 29 ಅಕ್ಟೋಬರ್ 2020, 7:47 IST
ಸನ್‌ರೈಸರ್ಸ್ ಹೈದರಾಬಾದ್‌ನ ಜಾನಿ ಬೇಸ್ಟೊ ಬ್ಯಾಟಿಂಗ್ ವೈಖರಿ
ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾರನ್ನು ಆರ್‌ಸಿಬಿಯ ಜೋಶ್ ಫಿಲಿಪ್ ರನೌಟ್ ಮಾಡಿದ ಕ್ಷಣ
ನವದೀಪ್ ಸೈನಿ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಕ್ಲೀನ್ ಬೌಲ್ಡ್ ಆಗಿರುವುದು
ಸನ್‌ರೈಸರ್ಸ್ ಹೈದರಾಬಾದ್‌ನ ವಿಜಯ ಕರ್ ಬ್ಯಾಟಿಂಗ್
ಅರ್ಧಶತಕ ಬಾರಿಸಿದ ಬಳಿಕ ಸಂಭ್ರಮದಿಂದ ಬ್ಯಾಟ್ ಮೇಲೆತ್ತಿದ ಆರ್‌ಸಿಬಿಯ ದೇವದತ್ತ ಪಡಿಕ್ಕಲ್
ಸನ್‌ರೈಸರ್ಸ್ ಹೈದರಾಬಾದ್‌ನ ಮಿಷೆಲ್ ಮಾರ್ಶ್ ಅವರಿಂದ ಫೀಲ್ಡಿಂಗ್