ADVERTISEMENT

PHOTOS | CSK vs RCB: ಜಡೇಜ ವೈಭವ; ಹಳಿ ತಪ್ಪಿದ ಆರ್‌ಸಿಬಿ

ರವೀಂದ್ರ ಜಡೇಜ ಆಲ್‌ರೌಂಡರ್ (ಅಜೇಯ 62 ರನ್ ಹಾಗೂ 3 ವಿಕೆಟ್) ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 69 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ನಡುವೆ ಹರ್ಷಲ್ ಪಟೇಲ್ ಎಸೆದ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸೇರಿದಂತೆ ಒಟ್ಟು 37 ರನ್ ಚಚ್ಚಿದ ಜಡೇಜ ದಾಖಲೆ ಬರೆದರು. (ಚಿತ್ರ ಕೃಪೆ: ಪಿಟಿಐ)

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 14:44 IST
Last Updated 25 ಏಪ್ರಿಲ್ 2021, 14:44 IST
ಒಂದೇ ಓವರ್‌ನಲ್ಲಿ 37 ರನ್ ಸಿಡಿಸಿ ದಾಖಲೆ ಬರೆದ ಜಡೇಜ
ಒಂದೇ ಓವರ್‌ನಲ್ಲಿ 37 ರನ್ ಸಿಡಿಸಿ ದಾಖಲೆ ಬರೆದ ಜಡೇಜ   
ಚೆನ್ನೈಗೆ 69 ರನ್ ಅಂತರದ ಭರ್ಜರಿ ಗೆಲುವು
ಪಡಿಕ್ಕಲ್ 24 ರನ್ ಗಳಿಸಿ ಔಟ್
ನಾಯಕ ಧೋನಿ ಬ್ಯಾಟಿಂಗ್ ಝಲಕ್
ಹರ್ಷಲ್ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸಿಡಿಸಿದ ಜಡೇಜ
ಬೌಲಿಂಗ್‌ನಲ್ಲೂ ಮೂರು ವಿಕೆಟ್ ಪಡೆದ ಜಡ್ಡು
ಒಂದು ಅದ್ಭುತ ರನೌಟ್ ಕೂಡಾ ಅವರ ಖಾತೆಗೆ ಸೇರಿವೆ.
ಸತತ ನಾಲ್ಕು ಸಿಕ್ಸರ್ ಸಾಧನೆಯು ಸೇರಿತ್ತು.
ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಿಂಚಿದ ಜಡೇಜ
ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಸಿಎಸ್‌ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.