ADVERTISEMENT

PHOTOS | ಚೆನ್ನೈ ತಂಡದೊಂದಿಗಿನ ಧೋನಿ ಅವರ ಸ್ಮರಣೀಯ ಕ್ಷಣಗಳು!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನುಮಹೇಂದ್ರ ಸಿಂಗ್ ಧೋನಿ ಬಿಟ್ಟುಕೊಟ್ಟಿದ್ದಾರೆ. ಚೆನ್ನೈ ತಂಡದೊಂದಿಗಿನ ಧೋನಿ ಅವರ ಸ್ಮರಣೀಯ ಕ್ಷಣಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 16:03 IST
Last Updated 24 ಮಾರ್ಚ್ 2022, 16:03 IST
ಚೆನ್ನೈ ತಂಡದ ನಾಯಕ ಸ್ಥಾನ ಬಿಟ್ಟಕೊಟ್ಟ ಮಹೇಂದ್ರ ಸಿಂಗ್ ಧೋನಿ
ಚೆನ್ನೈ ತಂಡದ ನಾಯಕ ಸ್ಥಾನ ಬಿಟ್ಟಕೊಟ್ಟ ಮಹೇಂದ್ರ ಸಿಂಗ್ ಧೋನಿ   
2008ರಲ್ಲಿ ಐಪಿಎಲ್ ಆರಂಭವಾದ ವರ್ಷದಿಂದಲೂ ಧೋನಿ ಚೆನ್ನೈ ತಂಡಕ್ಕೆ ನಾಯಕರಾಗಿದ್ದರು.
ರವೀಂದ್ರ ಜಡೇಜ ಅವರಿಗೆ ನಾಯಕತ್ವ ಹಸ್ತಾಂತರಿಸಿದ ಧೋನಿ
ಟಾಸ್ ವೇಳೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಕ್ಷಣ
ಮಹಿ ನಾಯಕತ್ವದಲ್ಲಿ ಚೆನ್ನೈ ನಾಲ್ಕು ಬಾರಿ ಚಾಂಪಿಯನ್ ಆಗಿದೆ.
ಚಾಂಪಿಯನ್ಸ್‌ ಲೀಗ್‌ನಲ್ಲಿಎರಡು ಬಾರಿ ಕಿರೀಟ ಎತ್ತಿ ಹಿಡಿದಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಯಶಸ್ಸು ಗಳಿಸಿದ ತಂಡಗಳಲ್ಲಿ ಚೆನ್ನೈ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
ಕೂಲ್ ಕ್ಯಾಪ್ಟನ್ ಧೋನಿ.
ಜಡೇಜ ನಾಯಕತ್ವದಡಿಯಲ್ಲಿ ಆಡಲಿರುವ ಧೋನಿ
ತಂಡದ ಹಿತದೃಷ್ಟಿಯಿಂದ ನಾಯಕತ್ವ ತ್ಯಜಿಸಿದ 40ರ ಹರೆಯದ ಧೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.