ADVERTISEMENT

PHOTOS | ಹಸಿರು ಪೋಷಾಕು; ಆರ್‌ಸಿಬಿಗೆ ಒಲಿದ ಅದೃಷ್ಟ

ಐಪಿಎಲ್ 2022 ಟೂರ್ನಿಯಲ್ಲಿ ಆರ್‌ಸಿಬಿ, ಭಾನುವಾರ ವಾಂಖೆಡೆ ಮೈದಾನದಲ್ಲಿ ಎಸ್‌ಆರ್‌ಎಚ್ ವಿರುದ್ಧ ನಡೆದ ಪಂದ್ಯದಲ್ಲಿ 67 ರನ್ ಅಂತರದ ಗೆಲುವು ದಾಖಲಿಸಿದೆ. ನಾಯಕ ಫಫ್ ಡುಪ್ಲೆಸಿ ಆಕರ್ಷಕ ಅರ್ಧಶತಕ (73*) ಗಳಿಸಿದರೆ ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. 'ಗೋ ಗ್ರೀನ್' ಅಭಿಯಾನದ ಅಂಗವಾಗಿ ಆರ್‌ಸಿಬಿ ಹಸಿರು ಪೋಷಾಕು ಧರಿಸಿ ಕಣಕ್ಕಿಳಿದಿತ್ತು.

​ಪ್ರಜಾವಾಣಿ ವಾರ್ತೆ
Published 8 ಮೇ 2022, 14:56 IST
Last Updated 8 ಮೇ 2022, 14:56 IST
ನಾಯಕ ಫಫ್ ಡುಪ್ಲೆಸಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿರಾಟ್ ಕೊಹ್ಲಿ ಗೆಲುವಿನ ಸಂಭ್ರಮ
ನಾಯಕ ಫಫ್ ಡುಪ್ಲೆಸಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿರಾಟ್ ಕೊಹ್ಲಿ ಗೆಲುವಿನ ಸಂಭ್ರಮ   
ನಾಯಕನ ಆಟವಾಡಿದ ಫಫ್ ಡುಪ್ಲೆಸಿ (50 ಎಸೆತಗಳಲ್ಲಿ ಅಜೇಯ 73)
ರಜತ್ ಪಾಟಿದಾರ್ (48) ಜೊತೆಗೆ ಮೊದಲ ವಿಕೆಟ್‌ಗೆ ಡುಪ್ಲೆಸಿ ಶತಕದ ಜೊತೆಯಾಟ
ಆರ್‌ಸಿಬಿ ಆಟಗಾರರ ಸಂಭ್ರಮ - 67 ರನ್ ಅಂತರದ ಭರ್ಜರಿ ಗೆಲುವು
ಎರಡು ವಿಕೆಟ್ ಕಬಳಿಸಿದ ಜೋಶ್ ಹ್ಯಾಜಲ್‌ವುಡ್
ಕೊನೆಯ ಹಂತದಲ್ಲಿ ಕೇವಲ 8 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿದ ದಿನೇಕ್ ಕಾರ್ತಿಕ್
ಕೊಹ್ಲಿ ಗೋಲ್ಡನ್ ಡಕ್ ಔಟ್; ಮ್ಯಾಕ್ಸ್‌ವೆಲ್ 33 ರನ್ ಕೊಡುಗೆ
ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ
ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ
18 ರನ್ ತೆತ್ತು 5 ವಿಕೆಟ್ ಗಳಿಸಿದ ಹಸರಂಗ ಜಾದೂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.