ADVERTISEMENT

ಐಪಿಎಲ್ ಟೂರ್ನಿ ಪ್ರಾಯೋಜಕತ್ವ ಮರುಪರಿಶೀಲನೆ?

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 22:52 IST
Last Updated 19 ಜೂನ್ 2020, 22:52 IST
ಐಪಿಎಲ್ ಸಮಯ
ಐಪಿಎಲ್ ಸಮಯ   

ನವದೆಹಲಿ (ಪಿಟಿಐ): ಚೀನಾ ಮೊಬೈಲ್ ಕಂಪೆನಿ ವಿವೊ ಸೇರಿದಂತೆ ಐಪಿಎಲ್ ಪ್ರಾಯೋಜಕತ್ವದ ಕಂಪೆನಿ ಗಳ ಜೊತೆಗಿನ ಒಪ್ಪಂದದ ಬಗ್ಗೆ ಮರು ಪರಿಶೀಲನೆ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಮುಂದಿನ ವಾರ ನಡೆಯಲಿರುವ ಐಪಿಎಲ್ ಅಡಳಿತ ಸಮಿತಿ ಸಭೆಯಲ್ಲಿ ಪ್ರಾಯೋಜಕತ್ವದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಪಿಎಲ್‌ನ ಅಧಿಕೃತ ಟ್ವಿಟರ್ ಖಾತೆ ಶುಕ್ರವಾರ ತಡರಾತ್ರಿ ತಿಳಿಸಿದೆ. ವಿವೊ ವಾರ್ಷಿಕ ₹ 440 ಕೋಟಿ ಮೊತ್ತದ ಪ್ರಾಯೋಜಕತ್ವ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.