ADVERTISEMENT

ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ ಕ್ರಿಕೆಟ್‌: ಜಯಂತ್‌, ಧನು ಶತಕದ ಮಿಂಚು

ಯೂನಿಕ್‌ ಕ್ಲಬ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 15:26 IST
Last Updated 25 ಡಿಸೆಂಬರ್ 2018, 15:26 IST

ಬೆಂಗಳೂರು: ಎಚ್‌.ಆರ್‌.ಜಯಂತ್‌ (111; 86ಎ, 15ಬೌಂ, 3ಸಿ) ಮತ್ತು ಧನು (ಔಟಾಗದೆ 109) ಅವರ ಅಬ್ಬರದ ಶತಕಗಳ ಬಲದಿಂದ ಯೂನಿಕ್‌ ಕ್ರಿಕೆಟ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 161ರನ್‌ಗಳಿಂದ ಸ್ಟಾರ್‌ ಕ್ರಿಕೆಟರ್ಸ್‌ ಇಲೆವನ್‌ ತಂಡವನ್ನು ಪರಾಭವಗೊಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಯೂನಿಕ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 387 (ಎಚ್‌.ಆರ್‌.ಜಯಂತ್‌ 111, ಮೋಹನ್‌ ಔಟಾಗದೆ 93, ಧನು ಔಟಾಗದೆ 109; ಎ.ಆರ್‌.ನಾಗೇಶ್‌ 73ಕ್ಕೆ2, ಆರ್‌.ಸುಚೀಂದ್ರ 49ಕ್ಕೆ2). ಸ್ಟಾರ್‌ ಕ್ರಿಕೆಟರ್ಸ್‌ ಇಲೆವನ್‌: 46.5 ಓವರ್‌ಗಳಲ್ಲಿ 226 (ಕೆ.ಅಯಾನ್‌ 27, ಆರ್‌.ಸುಪ್ರೀತ್‌ 22, ಆದಿತ್ಯ ಔಟಾಗದೆ 72, ಎ.ಆರ್‌.ನಾಗೇಶ್‌ 29; ಆರ್‌.ನವೀನ್‌ ಕುಮಾರ್‌ 30ಕ್ಕೆ2, ಧನು 39ಕ್ಕೆ3, ಪ್ರಭಾತ್‌ 25ಕ್ಕೆ3). ಫಲಿತಾಂಶ: ಯೂನಿಕ್‌ ಕ್ಲಬ್‌ಗೆ 161ರನ್‌ ಗೆಲುವು.

ಎಸ್‌.ಜೆ.ಪಾಲಿಟೆಕ್ನಿಕ್‌ ಕ್ಲಬ್‌: 24.2 ಓವರ್‌ಗಳಲ್ಲಿ 101 (ಪವನ್‌ 21, ದೇಶಿಕ್‌ ಔಟಾಗದೆ 22; ಪ್ರದೀಪ್‌ 31ಕ್ಕೆ6). ಆನೇಕಲ್‌ ಟೌನ್‌ ಕ್ಲಬ್‌: 11 ಓವರ್‌ಗಳಲ್ಲಿ 3 ವಿಕೆಟ್‌ಗೆ 105 (ನವನೀತ್‌ ಔಟಾಗದೆ 39; ದೇಶಿಕ್‌ 49ಕ್ಕೆ2). ಫಲಿತಾಂಶ: ಆನೇಕಲ್‌ ಕ್ಲಬ್‌ಗೆ 7 ವಿಕೆಟ್‌ ಜಯ.

ADVERTISEMENT

ಫ್ರೆಂಡ್ಸ್‌ ಕ್ಲಬ್‌, ಕೋಲಾರ: 26.3 ಓವರ್‌ಗಳಲ್ಲಿ 85 (ಪ್ರಶಾಂತ್‌ 26; ಅನಿಲ್‌ ಕುಮಾರ್‌ 20ಕ್ಕೆ3, ಚೇತನ್‌ 10ಕ್ಕೆ2, ರಾಯ್‌ 13ಕ್ಕೆ3). ಕೆಂಗೇರಿ ಕ್ರಿಕೆಟರ್ಸ್‌: 11.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 86 (ಆರ್ಸಲನ್‌ ಔಟಾಗದೆ 46). ಫಲಿತಾಂಶ: ಕೆಂಗೇರಿ ಕ್ರಿಕೆಟರ್ಸ್‌ಗೆ 10 ವಿಕೆಟ್‌ ಗೆಲುವು.

ಸಿಟಿ ಕ್ರಿಕೆಟರ್ಸ್‌ (2): 41.5 ಓವರ್‌ಗಳಲ್ಲಿ 194 (ಅಲೋಕ್‌ ದೇಶಪಾಂಡೆ 47, ಸಂತೋಷ್‌ ರಮೇಶ್‌ 54, ಎಸ್‌.ವೆಂಕಟೇಶ್‌ 38; ಕಿಶೋರ್‌ 28ಕ್ಕೆ3, ಎಸ್‌.ಅಭಿಷೇಕ್‌ 13ಕ್ಕೆ5). ಮಾಡರ್ನ್‌ ಕ್ರಿಕೆಟರ್ಸ್‌: 36.5 ಓವರ್‌ಗಳಲ್ಲಿ 6 ವಿಕೆಟ್‌ಗೆ 196 (ಬಿ.ಅಭಿಷೇಕ್‌ 66, ಪ್ರಮೋದ್‌ ಔಟಾಗದೆ 40; ರಘು ನಂದನ್‌ 35ಕ್ಕೆ3, ಅಲೋಕ್‌ ದೇಶಪಾಂಡೆ 35ಕ್ಕೆ3). ಫಲಿತಾಂಶ: ಮಾಡರ್ನ್ ಕ್ರಿಕೆಟರ್ಸ್‌ಗೆ 4 ವಿಕೆಟ್‌ ಜಯ.

ದೂರವಾಣಿ ಕ್ರಿಕೆಟರ್ಸ್‌ (2): 49.1 ಓವರ್‌ಗಳಲ್ಲಿ 236 (ಲಿಖಿತ್‌ ಮಹೇಂದ್ರ 34, ಪಿ.ಪಾಂಡಿಯನ್‌ 94, ಎಚ್‌.ಎ.ಅಕ್ಷಯ್‌ ಕುಮಾರ್‌ 42; ಬಿ.ಆರ್‌.ಭರತ್‌ 31ಕ್ಕೆ2, ಕೆ.ಎಂ.ಸಚಿನ್‌ 45ಕ್ಕೆ2, ಸಚಿನ್‌ ಸುಧಾಕರ್‌ 59ಕ್ಕೆ3). ವಿವೇಕಾನಂದ ಯೂನಿಯನ್‌ ಕ್ಲಬ್‌: 39.2 ಓವರ್‌ಗಳಲ್ಲಿ 216 (ಕೆ.ಎಂ.ಸಚಿನ್‌ 80, ಭರತ್‌ 30; ಎ.ಕೆ.ರೋಹಿತ್‌ 60ಕ್ಕೆ5). ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್‌ಗೆ 20ರನ್‌ ಗೆಲುವು.

ಆರ್‌.ಸಿ.ಕಾಲೇಜು: 40.2 ಓವರ್‌ಗಳಲ್ಲಿ 194 (ಆರ್‌.ಸೂರ್ಯ 76, ಅಫ್ರೋಜ್‌ 38; ಚಿನ್ಮಯ್‌ 41ಕ್ಕೆ5, ಪ್ರವೀಣ್‌ ಕುಮಾರ್‌ 12ಕ್ಕೆ2). ಸಿಟಿಜನ್‌ ಕಲ್ಚರಲ್‌ ಕ್ರಿಕೆಟ್‌ ಸಂಸ್ಥೆ: 35.4 ಓವರ್‌ಗಳಲ್ಲಿ 8 ವಿಕೆಟ್‌ಗೆ 195 (ಪುನೀತ್‌ 31, ಹೇಮಂತ್‌ ಔಟಾಗದೆ 41; ಅಫ್ರೋಜ್‌ 43ಕ್ಕೆ2, ಕಿರಣ್‌ 29ಕ್ಕೆ2). ಫಲಿತಾಂಶ: ಸಿಟಿಜನ್‌ ಕಲ್ಚರಲ್‌ ಸಂಸ್ಥೆಗೆ 2 ವಿಕೆಟ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.