ಮೊಹಮ್ಮದ್ ಶಮಿ
ವಯಸ್ಸು: 28
ಬಲಗೈ ಮಧ್ಯಮವೇಗದ ಬೌಲರ್
ಬಲಗೈ ಬ್ಯಾಟ್ಸ್ಮನ್
ಸಾಧನೆ
ಪಂದ್ಯ: 61
ರನ್: 2842
ವಿಕೆಟ್: 110
ಶ್ರೇಷ್ಠ: 35ಕ್ಕೆ4
ಗಳಿಸಿದ ರನ್: 120
ಸಾಮರ್ಥ್ಯ: ಉತ್ತಮ ಆರಂಭಿಕ ಬೌಲರ್.ಹೊಸಚೆಂಡಿನಲ್ಲಿ ಸ್ವಿಂಗ್ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಾರೆ.
ಲೋಪ: ಮಧ್ಯದ ಮತ್ತು ಕೊನೆಯ ಹಂತದ ಓವರ್ಗಳಲ್ಲಿ ಕೆಲವೊಮ್ಮೆ ಲೈನ್ ಮತ್ತು ಲೆಂಗ್ತ್ ಲಯ ತಪ್ಪುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.