ಎಡ್ಜ್ಬಾಸ್ಟನ್:ದಕ್ಷಿಣ ಆಫ್ರಿಕ ಎದುರಿನಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪಿಚ್ ಒದ್ದೆಯಾಗಿದ್ದ ಕಾರಣ ಪಂದ್ಯ 1 ಗಂಟೆ ವಿಳಂಬವಾಗಿದೆ.
ಇದನ್ನೂ ಓದಿ:
ಮೈದಾನ ಒದ್ದೆ: ನ್ಯೂಜಿಲೆಂಡ್- ದಕ್ಷಿಣ ಆಫ್ರಿಕ ಪಂದ್ಯ ವಿಳಂಬ
ನ್ಯೂಜಿಲೆಂಡ್ಗೆ ಅಗ್ರಸ್ಥಾನದ ಆಸೆ; ಆಫ್ರಿಕಾ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಬಯಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.