ADVERTISEMENT

ಟೆಸ್ಟ್ ಕ್ರಿಕೆಟ್‌ : ಅಬ್ಬಾಸ್‌ ಮಿಂಚು

ರಾಯಿಟರ್ಸ್
Published 17 ಅಕ್ಟೋಬರ್ 2018, 19:27 IST
Last Updated 17 ಅಕ್ಟೋಬರ್ 2018, 19:27 IST
ವಿಕೆಟ್ ಗಳಿಸಿದ ಸಂಭ್ರಮದಲ್ಲಿ ಮೊಹಮ್ಮದ್ ಅಬ್ಬಾಸ್‌ ಪಿಟಿಐ ಚಿತ್ರ
ವಿಕೆಟ್ ಗಳಿಸಿದ ಸಂಭ್ರಮದಲ್ಲಿ ಮೊಹಮ್ಮದ್ ಅಬ್ಬಾಸ್‌ ಪಿಟಿಐ ಚಿತ್ರ   

ಅಬುಧಾಬಿ: ಮೊಹಮ್ಮದ್‌ ಅಬ್ಬಾಸ್ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 137 ರನ್‌ಗಳ ಮುನ್ನಡೆ ಸಾಧಿಸಿದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಹಿಡಿತ ಬಿಗಿಗೊಳಿಸಿದೆ.

ಸಂಕ್ಷಿಪ್ತ ಸ್ಕೋರು

ಪಾಕಿಸ್ತಾನ, ಮೊದಲ ಇನಿಂಗ್ಸ್‌: 282

ADVERTISEMENT

ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 50.4 ಓವರ್‌ಗಳಲ್ಲಿ 145 (ಆ್ಯರನ್ ಫಿಂಚ್‌ 39, ಲಾಬಸ್ಚೇನ್‌ 25, ಮಿಷೆಲ್ ಸ್ಟಾರ್ಕ್‌ 34; ಮೊಹಮ್ಮದ್‌ ಅಬ್ಬಾಸ್‌ 33ಕ್ಕೆ5, ಬಿಲಾಲ್ ಆಸಿಫ್‌ 23ಕ್ಕೆ3)

ಪಾಕಿಸ್ತಾನ, ಎರಡನೇ ಇನಿಂಗ್ಸ್‌: 44 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 144 (ಫಖ್ರ್‌ ಜಮಾನ್‌ 66, ಅಜರ್ ಅಲಿ ಔಟಾಗದೆ 54).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.