ADVERTISEMENT

ಕ್ರಿಕೆಟ್: ರಾಜಾಜಿನಗರ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:08 IST
Last Updated 27 ಆಗಸ್ಟ್ 2021, 1:08 IST
ಕೆಎಸ್‌ಸಿಎ ಪ್ರಥಮ ಡಿವಿಷನ್, ಮೊದಲ ಗುಂಪಿನಲ್ಲಿ ಚಾಂಪಿಯನ್ ಆದ ರಾಜಾಜಿನಗರ ಕ್ರಿಕೆಟಿರ್ಸ್ (ಎಡದಿಂದ ಬಲಕ್ಕೆ), ಕುಳಿತವರು: ಎಸ್. ಶಿವರಾಜ್, ಬಿ ಕಿರಣಕುಮಾರ್, ನಿಹಾಲ್ ಉಳ್ಳಾಲ (ನಾಯಕ), ಆರ್. ಕುಮಾರ್ (ಕಾರ್ಯದರ್ಶಿ), ಆರ್. ಕಿರಣ, ಎಚ್‌.ಎಸ್. ಶರತ್, ಮೆಲು ಕ್ರಾಂತಿಕುಮಾರ್. ನಿಂತವರು: ಸೌರಭ್ ಎಂ ಮುತ್ತೂರ, ಎಸ್‌.ಎಂ. ಶಮಂತ, ಫರ್ಹಾನ್ ಮಗಿ, ಎಸ್. ನಿತಿನ್, ನಿಶ್ಚಿತ್ ಎಸ್ ರಾವ್, ಪ್ರಜ್ವಲ್ ಕೃಷ್ಣ, ಶ್ರೀಹರಿ ಮದಿಯಾಳಕರ್, ಕೆ. ರೋಹಿತ್, ಎಸ್. ಭಾರ್ಗವ್, ಅಮೆ ಶಾನಭಾಗ್.

ಬೆಂಗಳೂರು: ರಾಜಾಜಿನಗರ ಕ್ರಿಕೆಟರ್ಸ್ ತಂಡವು ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್‌ ಕ್ರಿಕೆಟ್ ಟೂರ್ನಿಯ ಮೊದಲ ಡಿವಿಷನ್ ಲೀಗ್‌ನ ಪ್ರಥಮ ಗುಂಪಿನ ಪ್ರಶಸ್ತಿ ಜಯಿಸಿತು.

ಗುರುವರ ನಡೆದ ಪಂದ್ಯದಲ್ಲಿ ಫರ್ಹಾನ್ ಮಗಿ (79) ಮತ್ತು ಕ್ರಾಂತಿಕುಮಾರ್ (ಔಟಾಗದೆ 85) ಅವರ ಬ್ಯಾಟಿಂಗ್ ಬಲದಿಂದ ರಾಜಾಜಿನಗರವು 5 ವಿಕೆಟ್‌ಗಳಿಂದ ಮಾಡರ್ನ್ ಕ್ರಿಕೆಟ್ ಕ್ಲಬ್ ಎದುರು ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಮಾಡರ್ನ್ ಸಿಸಿ: 50 ಓವರ್‌ಗಳಲ್ಲಿ 6ಕ್ಕೆ 314 (ಮೊಹಮ್ಮದ್ ಅಕೀಬ್ ಜಾವೇದ್ 152, ಪೃಥ್ವಿ ಸದಾನಂದ 42, ಲೋಚನ್ ಅಪ್ಪಣ್ಣ 68, ಎಚ್‌.ಎಸ್. ಶರತ್ 55ಕ್ಕೆ2, ಎಸ್‌.ಎಂ. ಶಮಂತ್ 36ಕ್ಕೆ2) ರಾಜಾಜಿನಗರ ಕ್ರಿಕೆಟರ್ಸ್: 46.2 ಓವರ್‌ಗಳಲ್ಲಿ 5ಕ್ಕೆ 315 (ನಿಹಾಲ್ ಉಳ್ಳಾಲ 45, ಫರ್ಹಾನ್ ಮಾಗಿ 79, ಕ್ರಾಂತಿಕುಮಾರ್ ಔಟಾಗದೆ 85, ಶ್ರೀಹರಿ 28, ಶಿವರಾಜ್ ಔಟಾಗದೆ 62, ಆಯುಷ್ ಕುಮಾರ್ ಬಾರಿಕ್ 36ಕ್ಕೆ3) ಫಲಿತಾಂಶ: ರಾಜಾಜಿನಗರಕ್ಕೆ 5 ವಿಕೆಟ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.