ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ: ರಾಜ್ಯ ತಂಡಕ್ಕೆ ಸಂಭವನೀಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:04 IST
Last Updated 16 ಸೆಪ್ಟೆಂಬರ್ 2024, 16:04 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡಕ್ಕೆ  ಸೋಮವಾರ 36 ಮಂದಿ ಸಂಭವನೀಯರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಭವನೀಯರ ಪಟ್ಟಿ ಇಂತಿದೆ:

ಮಯಂಕ್ ಅಗರವಾಲ್, ಕೆ.ಎಲ್‌.ರಾಹುಲ್‌, ದೇವದತ್ತ ಪಡಿಕ್ಕಲ್‌, ‍ಪ್ರಸಿದ್ಧ ಕೃಷ್ಣ, ವಿದ್ವತ್‌ ಕಾವೇರಪ್ಪ, ಮನಿಷ್‌ ಪಾಂಡೆ, ವೈಶಾಖ ವಿಜಯಕುಮಾರ್‌, ನಿಕಿನ್ ಜೋಸ್‌, ಸ್ಮರಣ್ ಆರ್‌., ಕಿಶನ್‌ ಎಸ್‌.ಬೆದರೆ, ಅನೀಶ್‌ ಕೆ.ವಿ., ಶರತ್‌ ಶ್ರೀನಿವಾಸ್‌, ಸುಜಯ್ ಸತೇರಿ, ಕೃತಿಕ್ ಕೃಷ್ಣ (ಮೂವರೂ ವಿಕೆಟ್‌ಕೀಪರ್‌), ವಾಸುಕಿ ಕೌಶಿಕ್‌, ವಿದ್ಯಾಧರ ಪಾಟೀಲ, ಅಭಿಲಾಷ್‌ ಶೆಟ್ಟಿ, ವೆಂಕಟೇಶ್ ಎಂ., ಶ್ರೇಯಸ್‌ ಗೋಪಾಲ್‌, ಹಾರ್ದಿಕ್ ರಾಜ್‌, ಶುಭಾಂಗ್ ಹೆಗ್ಡೆ, ರೋಹಿತ್ ಕುಮಾರ್‌ ಎ.ಸಿ, ಧೀರಜ್‌ ಜೆ.ಗೌಡ, ಮಹ್ಸಿನ್‌ ಖಾನ್‌, ಶಶಿಕುಮಾರ್ ಕೆ., ಅಧೋಕ್ಷ ಹೆಗಡೆ, ಶಿಖರ್ ಶೆಟ್ಟಿ, ಯಶೋವರ್ಧನ್ ಪರಂತಾಪ್, ವಿಶಾಲ್ ಓನತ್‌, ಜಾಸ್ಪರ್‌ ಇ.ಜೆ., ಸಮಿತ್ ದ್ರಾವಿಡ್‌, ಕಾರ್ತಿಕೇಯ ಕೆ.ಪಿ., ಸಮರ್ಥ್ ನಾಗರಾಜ್, ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್‌), ಚೇತನ್ ಎಲ್‌.ಆರ್.

ADVERTISEMENT

ಕೋಚ್‌: ಯರೇಗೌಡ, ಬೌಲಿಂಗ್ ಕೋಚ್‌: ಮನ್ಸೂರ್ ಅಲಿ ಖಾನ್‌, ಫೀಲ್ಡಿಂಗ್ ಕೋಚ್‌: ಶಬರೀಶ್ ಮೋಹನ್‌, ಮ್ಯಾನೇಜರ್: ಎ.ರಮೇಶ್ ರಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.