

ಶ್ರೇಯಾಂಕಾ, ಜೆಮಿಮಾ ರಾಡ್ರಿಗಸ್
ಲೆಹಾಂಗ ಧರಿಸಿ ಕಂಗೊಳಿಸಿದ ಕ್ರಿಕೆಟ್ ತಾರೆ ಜೆಮಿಮಾ ಹಾಗೂ ಶ್ರೇಯಾಂಕ
ಕ್ರಿಕೆಟ್ ತಾರೆಯರ ಚಿತ್ರಗಳಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಐಪಿಎಲ್ ನಲ್ಲಿ ಆರ್‌ಸಿಬಿ ಪರ ಆಡುವ ಸ್ಮೃತಿ ಮಂದಾನ ಹಾಗೂ ಶ್ರೇಯಾಂಕಾ ಪಾಟೀಲ್
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮಂದಾನ ಹಾಗೂ ಜೆಮಿಮಾ
ಸ್ಮೃತಿ ಮಂದಾನ ವಿವಾಹ ಕಾರ್ಯಕ್ರಮದಲ್ಲಿ ಭಾರತ ಮಹಿಳಾ ತಂಡದ ಸಹ ಆಟಗಾರ್ತಿಯರು ಭಾಗವಹಿಸಿ ಸಂಭ್ರಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.