ಅಡಿಲೇಡ್: ಮಾರ್ಕಸ್ ಸ್ಟೊಯಿನಿಸ್, ಮಿಷೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್ವುಡ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಏಳು ರನ್ಗಳಿಂದ ಮಣಿಸಿತು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 48.3 ಓವರ್ಗಳಲ್ಲಿ 231 (ಆ್ಯರನ್ ಫಿಂಚ್ 41, ಕ್ರಿಸ್ ಲಿನ್ 44, ಕ್ಯಾರಿ 47; ಕಗಿಸೊ ರಬಾಡ 54ಕ್ಕೆ4, ಪ್ರೆಟೋರಿಯಸ್ 32ಕ್ಕೆ3); ದಕ್ಷಿಣ ಆಫ್ರಿಕಾ: 50 ಓವರ್ಗಳಲ್ಲಿ 9ಕ್ಕೆ 224 (ಫಾಫ್ ಡುಪ್ಲೆಸಿ 47, ಡೇವಿಡ್ ಮಿಲ್ಲರ್ 51; ಮಾರ್ಕಸ್ ಸ್ಟೊಯಿನಿಸ್ 35ಕ್ಕೆ3)ರನ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.