ADVERTISEMENT

ಮ್ಯಾಂಚೆಸ್ಟರ್‌ ಯುನೈಟೆಡ್ ತೊರೆದ ರೊನಾಲ್ಡೊ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 2:49 IST
Last Updated 23 ನವೆಂಬರ್ 2022, 2:49 IST
   

ದೋಹಾ : ಪೋರ್ಚುಗಲ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ‘ಮ್ಯಾಂಚೆಸ್ಟರ್ ಯುನೈಟೆಡ್‌’ ಕ್ಲಬ್ ತೊರೆದಿದ್ದಾರೆ. ಪ್ರೀಮಿಯರ್‌ ಲೀಗ್‌ನಕ್ಲಬ್ ಮಂಗಳವಾರ ಈ ವಿಷಯ ತಿಳಿಸಿದೆ.

ಮ್ಯಾಂಚೆಸ್ಟರ್‌ ಯುನೈಟೆಡ್‌ ಹಾಗೂ ಅದರ ಮ್ಯಾನೇಜರ್ ಎರಿಕ್ ಟೆನ್‌ ಹಾಗ್‌ ವಿರುದ್ಧರೊನಾಲ್ಡೊ ಇತ್ತೀಚೆಗೆಹರಿಹಾಯ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT