
ಹೈದರಾಬಾದ್‌ನಲ್ಲಿ ನಡೆದ 'ಗೋಟ್ ಇಂಡಿಯಾ ಟೂರ್ 2025'ರ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅರ್ಜೆಂಟೀನಾ ಫುಟ್ಬಾಲ್ ಆಟಗಾರ ಮತ್ತು 2022ರ ಫಿಫಾ ವಿಶ್ವಕಪ್ ವಿಜೇತ ನಾಯಕ ಲಯೊನೆಲ್ ಮೆಸ್ಸಿಯೊಂದಿಗೆ ಕಾಣಿಸಿಕೊಂಡರು.
ಪಿಟಿಐ ಚಿತ್ರ
ಹೈದರಾಬಾದ್‌ನಲ್ಲಿ ನಡೆದ 'ಗೋಟ್ ಇಂಡಿಯಾ ಟೂರ್ 2025'ರ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಲಯೊನೆಲ್ ಮೆಸ್ಸಿ ಉಡುಗೊರೆಯಾಗಿ ಜೆರ್ಸಿ ನೀಡಿದ್ದು...
ಲಯೊನೆಲ್ ಮೆಸ್ಸಿ ಅವರೊಂದಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (ಬಲ) ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (ಎಡ).
'ಗೋಟ್ ಇಂಡಿಯಾ ಟೂರ್ 2025'ರ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಕಾಣಿಸಿಕೊಂಡಿದ್ದು ಹೀಗೆ..
ಲಯೊನೆಲ್ ಮೆಸ್ಸಿ ಅವರು ಭಾರತೀಯ ಫುಟ್ಬಾಲ್ ಆಟಗಾರ ರೋಡ್ರಿಗೋ ಡಿ ಪಾಲ್ ಇತರರೊಂದಿಗೆ ಮಾತುಕತೆ ನಡೆಸಿದರು.
ಫುಟ್ಬಾಲ್ ಜತೆ ಜನಪ್ರಿಯ ಫುಟ್ಬಾಲ್ ತಾರೆ ಕಂಡ ಬಗೆ
ಹೈದರಾಬಾದ್ ಕ್ರೀಡಾಂಗದಲ್ಲಿ ಮೆಸ್ಸಿ ಜತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಫುಟ್ಬಾಲ್ ಆಡುತ್ತಿರುವ ಪರಿ
ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ (ವಿವೈಬಿಕೆ) ನಲ್ಲಿ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ನೋಡಲು ಆಗದ ಅಭಿಮಾನಿಗಳಿಂದ ಆಕ್ರೋಶ
‘ಕಾರ್ಯಕ್ರಮ ಆಯೋಜಕರ ಅತ್ಯುತ್ಸಾಹ, ಅವರ ಆಪ್ತರು ಮೆಸ್ಸಿ ಅವರನ್ನು ಸುತ್ತುವರಿದರು. ಅವರೊಂದಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮುಂದಾದರು. ಇದರಿಂದ ಮೆಸ್ಸಿ ಅವರನ್ನು ನೋಡಲು ಬಂದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿದವರಿಗೆ ಸಮಸ್ಯೆಯಾಯಿತು’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.