ADVERTISEMENT

ಜೆಎಫ್‌ಸಿಗೆ ಮಣಿದ ಚೆನ್ನೈಯಿನ್ ಎಫ್‌ಸಿ

ಪಿಟಿಐ
Published 25 ನವೆಂಬರ್ 2018, 20:21 IST
Last Updated 25 ನವೆಂಬರ್ 2018, 20:21 IST
ಜೆಎಫ್‌ಸಿ ಪರ ಗೋಲು ಗಳಿಸಿದ ಪ್ಯಾಬ್ಲೊ ಮೊರ್ಗಾಡೊ ಅವರ ಸಂಭ್ರಮ
ಜೆಎಫ್‌ಸಿ ಪರ ಗೋಲು ಗಳಿಸಿದ ಪ್ಯಾಬ್ಲೊ ಮೊರ್ಗಾಡೊ ಅವರ ಸಂಭ್ರಮ   

ಜೆಮ್‌ಶೆಡ್‌ಪುರ: ಹಾಲಿ ಚಾಂಪಿಯನ್‌ ಚೆನ್ನೈ ಯಿನ್ ಎಫ್‌ಸಿ ತಂಡ ಐಎಸ್‌ಎಲ್‌ ನಲ್ಲಿ ಮತ್ತೊಮ್ಮೆ ಸೋಲಿಗೆ ಶರಣಾಯಿತು.

ಇಲ್ಲಿನ ಜೆಆರ್‌ಡಿ ಟಾಟಾ ಕಾಂಪ್ಲೆಕ್ಸ್‌ನ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ಜೆಮ್‌ಶೆಡ್‌ಪುರ ತಂಡ ಚೆನ್ನೈಯಿನ್‌ ಎದುರು 3–1ರಿಂದ ಗೆದ್ದಿತು. ಎಂಟು ಪಂದ್ಯಗಳಲ್ಲಿ ಚೆನ್ನೈ ಯಿನ್‌ ತಂಡದ ಆರನೇ ಸೋಲು ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT