ADVERTISEMENT

ಶೂಟಿಂಗ್‌: ಆದರ್ಶ್‌ಸಿಂಗ್‌ಗೆ ಚಿನ್ನ ಡಬಲ್‌

ಸರ್ದಾರ್ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌

ಪಿಟಿಐ
Published 2 ಆಗಸ್ಟ್ 2019, 20:00 IST
Last Updated 2 ಆಗಸ್ಟ್ 2019, 20:00 IST

ನವದೆಹಲಿ: ಹರಿಯಾಣದ ಆದರ್ಶ್‌ ಸಿಂಗ್‌ ಅವರು ಸರ್ದಾರ್‌ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌ ಸ್ಪರ್ಧೆಯಲ್ಲಿ ಶುಕ್ರವಾರ ಎರಡು ಚಿನ್ನದ ಪದಕ ಗೆದ್ದರು.

ಪುರುಷರ ಹಾಗೂ ಜೂನಿಯರ್‌ 25 ಮೀಟರ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ಪುರುಷರ ವಿಭಾಗದ ಫೈನಲ್‌ನಲ್ಲಿ ಗುರ್ಮೀತ್‌ ಅವರನ್ನು ಮಣಿಸಿದರೆ, ಜೂನಿಯರ್‌ನಲ್ಲಿ ವಿಜಯವೀರ್‌ ರನ್ನು ಆದರ್ಶ್‌ ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.