ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಜೋಪ್ರಾಗೆ ಚಿನ್ನ, ಕಿಶೋರ್ ಜೇನಾಗೆ ಬೆಳ್ಳಿ
(ಪಿಟಿಐ ಚಿತ್ರ)
ಜಾವೆಲಿನ್ ಎಸೆತದಲ್ಲಿ ಭಾರತೀಯ ಸ್ಪರ್ಧಿಗಳ ಪಾರುಪತ್ಯ
88.88 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್
ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಹುಡುಗ ನೀರಜ್ ಸಾಧನೆ
2018ರ ಏಷ್ಯಾ ಕೂಟದಲ್ಲಿಯೂ ನೀರಜ್ ಚಾಂಪಿಯನ್ ಆಗಿದ್ದರು
ನೀರಜ್‌ಗೆ ನಿಕಟ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಕಿಶೋರ್ ಜೇನಾ
87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಜಯಿಸಿದ ಕಿಶೋರ್
2021ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ನೀರಜ್ ಚಿನ್ನ ಜಯಿಸಿದ್ದರು.
ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಸಾಧನೆ ಮಾಡಿದ್ದರು.
ಧ್ರುವತಾರೆ ನೀರಜ್ ಚೋಪ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.