19ನೇ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಗಳಾದ ಲೊವ್ಲಿನಾ ಬೊರ್ಗೊಹೈನ್ ಮತ್ತು ಹರ್ಮನ್ಪ್ರೀತ್ ಸಿಂಗ್ ಭಾರತೀಯ ತಂಡವನ್ನು ಮುನ್ನಡೆಸಿದರು
ಏಷ್ಯನ್ ಗೇಮ್ಸ್ನಲ್ಲಿ ಇಂದು
* ಮಹಿಳೆಯರ ಕ್ರಿಕೆಟ್: ಭಾರತ– ಬಾಂಗ್ಲಾದೇಶ ಸೆಮಿಫೈನಲ್ (ಬೆಳಿಗ್ಗೆ 6.30)
* ಪುರುಷರ ಹಾಕಿ: ಭಾರತ– ಉಜ್ಬೆಕಿಸ್ತಾನ (ಬೆಳಿಗ್ಗೆ 8.45)
* ಶೂಟಿಂಗ್: ಪುರುಷರ 10 ಮೀ. ಏರ್ ರೈಫಲ್: ವೈಯಕ್ತಿಕ ಮತ್ತು ತಂಡ ವಿಭಾಗ (ಬೆಳಿಗ್ಗೆ 6)
* ರೋಯಿಂಗ್: ಫೈನಲ್ (ಬೆಳಿಗ್ಗೆ 6.30 ರಿಂದ)
* ಟೇಬಲ್ ಟನಿಸ್: ಪುರುಷರ ಮತ್ತು ಮಹಿಳೆಯರ ಪ್ರಿ ಕ್ವಾರ್ಟರ್ ಫೈನಲ್ ಹಾಗೂ ಕ್ವಾರ್ಟರ್ ಫೈನಲ್ (ಬೆಳಿಗ್ಗೆ 7.30 ರಿಂದ)
* ಬಾಕ್ಸಿಂಗ್: ಮೊದಲ ಸುತ್ತಿನ ಪೈಪೋಟಿ; ನಿಖತ್ ಜರೀನ್, ಜಾಸ್ಮಿನ್ ಲಂಬೋರಿಯ, ಶಿವ ಥಾಪಾ, ಲಕ್ಷ್ಯ ಚಾಹರ್, ಸಂಜೀತ್ (ಬೆಳಿಗ್ಗೆ 11.30 ರಿಂದ)
* ಫುಟ್ಬಾಲ್: ಮಹಿಳೆಯರ ವಿಭಾಗ; ಭಾರತ– ಥಾಯ್ಲೆಂಡ್ (ಮಧ್ಯಾಹ್ನ 1.30), ಪುರುಷರ ವಿಭಾಗ: ಭಾರತ– ಮ್ಯಾನ್ಮಾರ್ (ಸಂಜೆ 5)
* ಟೆನಿಸ್: ಮೊದಲ ಸುತ್ತಿನ ಪಂದ್ಯಗಳು (ಸುಮಿತ್ ನಗಾಲ್, ಅಂಕಿತಾ ರೈನಾ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.