ವಾಷಿಂಗ್ಟನ್: ಪ್ರಮುಖ ಗಾಲ್ಫ್ ಟೂರ್ನಿಗಳಲ್ಲಿ ಒಂದಾದ ಆಗಸ್ಟಾ ಮಾಸ್ಟರ್ಸ್ ಟೂರ್ನಿಯನ್ನು ಕೊರೊನಾ ಸೋಂಕಿನ ಭೀತಿಯಿಂದ ಮುಂದೂಡಲಾಗಿದೆ.
ಈ ಟೂರ್ನಿಯ ಪರಿಷ್ಕೃತ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಎಂದು ಆಗಸ್ಟಾ ನ್ಯಾಷನಲ್ ಗಾಲ್ಫ್ ಕ್ಲಬ್ ಶುಕ್ರವಾರ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.