ADVERTISEMENT

ರ್‍ಯಾಪಿಡ್‌ ಚೆಸ್‌ ಟೂರ್ನಿ ಇದೇ 22ಕ್ಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 15:56 IST
Last Updated 15 ಫೆಬ್ರುವರಿ 2026, 15:56 IST
.
.   

ಬೆಂಗಳೂರು: ಚಾಂಪಿಯನ್ಸ್‌ ಚೆಸ್‌ ಅಕಾಡೆಮಿಯು ಮಕ್ಕಳಿಗಾಗಿ ಇದೇ 22ರಂದು ರ್‍ಯಾಪಿಡ್‌ ಚೆಸ್‌ ಟೂರ್ನಿಯನ್ನು ಆಯೋಜಿಸಿದೆ. 10 ಹಾಗೂ 16 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಆರ್‌.ವಿ.ಕಾಲೇಜು ಬಳಿಯ ಕೃಷ್ಣ ಗಾರ್ಡನ್‌ನಲ್ಲಿ ಟೂರ್ನಿ ನಡೆಯಲಿದೆ.

ಅಭ್ಯರ್ಥಿಗಳು ತಮ್ಮ ಹೆಸರು ನೋಂದಣಿಗೆ www.championschessacademy.comಗೆ ಭೇಟಿ ನೀಡಬಹುದು. ನೋಂದಣಿಗೆ ಶುಕ್ರವಾರ (ಫೆ.20) ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮೊ.ಸಂ. 9845466416 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT