ADVERTISEMENT

ಈಜು: ಲಿಖಿತ್‌ ಅಮೋಘ ಸಾಧನೆ

ದಸರಾ ಈಜು: ಮುಂದುವರಿದ ಬಿಎಸಿ ಸ್ಪರ್ಧಿಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 20:02 IST
Last Updated 14 ಅಕ್ಟೋಬರ್ 2018, 20:02 IST

ಮೈಸೂರು: ಬಸವನಗುಡಿ ಈಜು ಕೇಂದ್ರದ (ಬಿಎಸಿ) ಎಸ್‌.ಪಿ.ಲಿಖಿತ್‌ ಅವರು ದಸರಾ ಈಜು ಸ್ಪರ್ಧೆಯಲ್ಲಿ ಭಾನುವಾರ ಮೂರು ಚಿನ್ನದ ಪದಕ ಗಳನ್ನು ಗೆದ್ದು ಗಮನ ಸೆಳೆದರು.

ಪುರುಷರ ವಿಭಾಗದ 50 ಮೀ. ಫ್ರೀಸ್ಟೈಲ್, 50 ಮೀ. ಬ್ರೆಸ್ಟ್‌ಸ್ಟ್ರೋಕ್ ಮತ್ತು 200 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆ ಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಎರಡನೇ ದಿನದ ಫಲಿತಾಂಶ: ಪುರುಷರ ವಿಭಾಗ: 50 ಮೀ. ಫ್ರೀಸ್ಟೈಲ್: ಎಸ್‌.ಪಿ.ಲಿಖಿತ್ (ಬಿಎಸಿ)–1, ಡಿ.ಎಸ್‌.ಪೃಥ್ವಿಕ್ (ಬಿಎಸಿ)–2, ವೈಭವ್‌ ಆರ್‌ ಶೇಟ್ (ಬಿಎಸ್‌ಆರ್‌ಸಿ)–3. ಕಾಲ: 26.64 ಸೆ. 50 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್‌.ಪಿ.ಲಿಖಿತ್ (ಬಿಎಸಿ)–1, ಡಿ.ಎಸ್‌.ಪೃಥ್ವಿಕ್ (ಬಿಎಸಿ)–2, ಎಸ್‌.ಹಿತೇನ್‌ ಮಿತ್ತಲ್ (ಬಿಎಸಿ)–3. ಕಾಲ: 30.26 ಸೆ. 100 ಮೀ. ಬಟರ್‌ಫ್ಲೈ: ಅವಿನಾಶ್‌ ಎಂ.(ಬಿಎಸಿ)–1, ಅನಿರುದ್ಧ್‌ ಹರಿದಾಸ್‌ ಮುರಳಿ (ಬಿಎಸಿ)–2, ಅಚ್ಯುತ್‌ ವಿ.ಆರ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3. ಕಾಲ: 58.65 ಸೆ. 100 ಮೀ. ಬ್ಯಾಕ್‌ಸ್ಟ್ರೋಕ್: ಎಂ.ಶರತ್ (ಬಿಎಸಿ)–1, ಆದಿತ್ಯ ಬೋಪಣ್ಣ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ಆರ್ಯನ್‌ ರಾಜೇಶ್ (ಯಂಗ್‌ ಚಾಲೆಂಜರ್ಸ್‌ ಈಜು ಕ್ಲಬ್)–3. ಕಾಲ: 1 ನಿ.04.32 ಸೆ. 100 ಮೀ. ಫ್ರೀಸ್ಟೈಲ್‌: ಅವಿನಾಶ್ ಎಂ. (ಬಿಎಸಿ)–1, ವೈಭವ್‌ ಆರ್‌.ಶೇಟ್ (ಬಿಎಸ್‌ಆರ್‌ಸಿ)–2, ಪ್ರಖ್ಯಾತ್ ಗೌಡ (ಬಿಎಸಿ)–3. ಕಾಲ: 55.19 ಸೆ. 200 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್‌.ಪಿ.ಲಿಖಿತ್ (ಬಿಎಸಿ)–1, ಲಿತೀಶ್‌ ಎಸ್‌.ಗೌಡ (ಬಿಎಸಿ)–2, ನೀಲ್‌ ಮಸ್ಕರೇನಸ್ (ಬಿಎಸ್‌ಆರ್‌ಸಿ)–3. ಕಾಲ: 2 ನಿ. 29.56 ಸೆ. 200 ಮೀ. ಮೆಡ್ಲೆ: ಧ್ಯಾನ್‌ ಬಾಲಕೃಷ್ಣ (ಬಿಎಸಿ)–1, ಸಮರ್ಥ್‌ ಎಸ್‌.ರಾವ್ (ಪೂಜಾ ಈಜು ಕೇಂದ್ರ)–2, ಶ್ರಾವಂತ್ ಶ್ರೀನಿವಾಸ್ (ಬಿಎಸಿ)–3. ಕಾಲ: 2 ನಿ. 22.27 ಸೆ. 1,500 ಮೀ. ಫ್ರೀಸ್ಟೈಲ್: ವಿ.ಮೋಹಿತ್ (ಬಿಎಸಿ)–1, ಯತೀಶ್ ಎಸ್.ಗೌಡ (ಬಿಎಸಿ)–2, ಸೈಫ್‌ ಚಂದನ್‌ ಅಲಿ (ಬಿಎಸ್‌ಆರ್‌ಸಿ)–3. ಕಾಲ: 17 ನಿ.03.33 ಸೆ. ಮಹಿಳೆಯರ ವಿಭಾಗ: 50 ಮೀ. ಬ್ರೆಸ್ಟ್‌ಸ್ಟ್ರೋಕ್: ರಚನಾ ಎಸ್‌.ಆರ್‌.ರಾವ್ (ಬಿಎಸ್‌ಆರ್‌ಸಿ)–1, ಸಾನ್ವಿ ಎಸ್‌.ರಾವ್ (ಬಿಎಸ್‌ಆರ್‌ಸಿ)–2, ವಿ.ಹಿತೈಷಿ (ವಿಜಯನಗರ ಈಜು ಕೇಂದ್ರ)–3. ಕಾಲ: 37.39 ಸೆ. 50 ಮೀ. ಫ್ರೀಸ್ಟೈಲ್: ಖುಷ್‌ನಾಜ್ ಸೋನಿ (ಬಿಎಸ್‌ಆರ್‌ಸಿ)–1, ಜನತಿ ರಾಜೇಶ್ (ಬಿಎಸಿ)–2, ವಿ.ಪ್ರೀತಾ (ಬಿಎಸ್‌ಆರ್‌ಸಿ)–3. ಕಾಲ: 29.18 ಸೆ. 100 ಮೀ. ಬಟರ್‌ಫ್ಲೈ: ಲತೀಶಾ ಮಂದಣ್ಣ (ಯಂಗ್‌ ಚಾಲೆಂಜರ್ಸ್‌ ಈಜು ಕ್ಲಬ್)–1, ಎಚ್‌.ತಿತೀಕ್ಷಾ (ಬಿಎಸ್‌ಆರ್‌ಸಿ)–2, ಭಾವನಾ ಆರ್‌ ಐತಾಳ್ (ಬಿಎಸಿ)–3. ಕಾಲ: 1 ನಿ. 09.59 ಸೆ. 100 ಮೀ. ಬ್ಯಾಕ್‌ಸ್ಟ್ರೋಕ್: ಭೂಮಿಕಾ ಆರ್‌.ಕೆ (ಬಿಎಸ್‌ಆರ್‌ಸಿ)–1, ಶ್ರೀಯಾ ಆರ್‌.ಭಟ್ (ಬಿಎಸಿ)–2, ಜನತಿ ರಾಜೇಶ್ (ಬಿಎಸಿ)–3. ಕಾಲ: 1 ನಿ. 12.05 ಸೆ. 100 ಮೀ. ಫ್ರೀಸ್ಟೈಲ್: ಖುಷ್‌ನಾಜ್ ಸೋನಿ (ಬಿಎಸ್‌ಆರ್‌ಸಿ)–1, ಸುನೈನಾ ಮಂಜುನಾಥ್ (ಬಿಎಸಿ)–2, ಎಲ್‌.ಅನುಷಾ (ಪೂಜಾ ಈಜು ಕೇಂದ್ರ)–3. 1ನಿ.05.41 ಸೆ. 200 ಮೀ. ಮೆಡ್ಲೆ: ಲತೀಶಾ ಮಂದಣ್ಣ (ವೈಸಿಎಸ್‌ಸಿ)–1, ಜಿ.ಸಾಚಿ (ಬಿಎಸಿ)–2, ವಿ.ಪ್ರೀತಾ (ಬಿಎಸ್‌ಆರ್‌ಸಿ)–3. ಕಾಲ: 2 ನಿ.36.37 ಸೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.