ADVERTISEMENT

ಸಬ್‌ ಜೂನಿಯರ್‌ ಹಾಕಿ: ಕರ್ನಾಟಕ ತಂಡಗಳಿಗೆ ಸುಪ್ರಿತ್‌, ಲಕ್ಷ್ಮಿ ಸಾರಥ್ಯ

ಪಿಟಿಐ
Published 16 ಅಕ್ಟೋಬರ್ 2023, 16:17 IST
Last Updated 16 ಅಕ್ಟೋಬರ್ 2023, 16:17 IST
<div class="paragraphs"><p> ಹಾಕಿ </p></div>

ಹಾಕಿ

   

ಬೆಂಗಳೂರು: ಮಂಗಳವಾರದಿಂದ ಅ.24ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ಹಾಕಿ ಇಂಡಿಯಾ ಸಬ್‌ ಜೂನಿಯರ್‌ ಬಾಲಕ ಮತ್ತು ಬಾಲಕಿಯರ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಕರ್ನಾಟಕದ ತಂಡಗಳನ್ನು ಜಿ. ಸುಪ್ರಿತ್‌ ಮತ್ತು ಲಕ್ಷ್ಮಿ ಅವರು ಮುನ್ನಡೆಸಲಿದ್ದಾರೆ.

ಟೂರ್ನಿಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ತೆಲಂಗಾಣ, ಅಂಡಮಾನ್‌ ಮತ್ತು ನಿಕೋಬರ್‌ ಹಾಗೂ ಇತರ ತಂಡಗಳು ಪಾಲ್ಗೊಳ್ಳಲಿವೆ.

ADVERTISEMENT

ತಂಡಗಳು

ಬಾಲಕರ ತಂಡ:

ಜಿ.ಸುಪ್ರಿತ್‌ (ನಾಯಕ), ನಿಖಿಲ್ ಆರ್‌. ಗೌಡ ಮತ್ತು ತೇಜಸ್‌ ರಾಜ್‌ಶೇಖರ್‌ ಪವಾರ್‌ (ಗೋಲ್‌ಕೀಪರ್‌ಗಳು), ಎಂ.ನಿಶಾಂತ್‌, ಎಚ್‌.ಎಚ್‌.ದೀಕ್ಷಿತ್‌, ಎ.ಯು. ನಮನ ಬೆಳ್ಳಿಯಪ್ಪ, ಚಿರಾಗ್‌ ಜೆ. ಕೋಟ್ಯಾನ್‌, ಎಂ.ಸಿ. ಜಶನ್ ತಮ್ಮಯ್ಯ, ಸಿ. ಧನುಷ್‌,  ಕೆ.ಎಸ್‌. ಸಮರ್ಥ್‌ ನಾಯಕ, ಎಂ.ಯು. ಸೋಹನ್‌ ಕಾರ್ಯಾಪ್ಪ, ರೋಹಿತ್‌ ಕಾಖಂಡಕಿ, ವಿ.ವೈ. ಸಾಕ್ಷಿತ್‌ ಗೌಡ, ಕೆ.ಎ. ನಿಹಾಲ್‌, ಕೆ.ಎಂ. ಶ್ರೇಯಸ್‌, ವಿ.ಪಿ. ವಿವಿನ್‌, ಮಲ್ಲು ಸುಣಗಾರ, ಥನೀಶ್ ಮಾದಪ್ಪ; ಎಂ.ಅರುಣ್‌ ಮತ್ತು ಕೃಷ್ಣ ರೆಡ್ಡಿ (ಕೋಚ್‌)

ಬಾಲಕಿಯರ ತಂಡ:

ಲಕ್ಷಿ (ನಾಯಕಿ), ಸಿ.ಕೆ. ಲಿಪ್ಶಿಕಾ ಕಾಳಪ್ಪ ಮತ್ತು ಸಿ.ಎಂ. ತ್ವಿಶಾ ದೇಚಮ್ಮ (ಗೋಲ್‌ಕೀಪರ್‌ಗಳು), ಟಿ.ಎಂ. ಧನ್ಯಾ, ಎಂ.ಎಸ್. ಗಗನಾ, ಟಿ.ಎಸ್. ವಿದ್ಯಾಶ್ರೀ, ಎಸ್‌. ಪ್ರಣೀತಾ, ಕೆ.ಎ.ಪೂರ್ವಿ ಪೂವಮ್ಮ, ಎ.ಜಿ. ಪರ್ಲಿನ್ ಪೊನ್ನಮ್ಮ, ಕೆ.ಪಿ. ಅಕ್ಷರಾ ತಿಮ್ಮಯ್ಯ, ಸಿಂಚನಾ ರಾಜ್‌, ಎಚ್‌.ಸಿ. ಅಕ್ಷಿತಾ, ಕೆ.ಆರ್‌. ದೀಪ್ತಿ, ಎಸ್‌.ಕೆ. ದೇಚಕ್ಕ, ಪ್ರತೀಕ್ಷಾ ಪಿ. ಕೋಟ್ಯಾನ್, ಭಾವನಾ, ಪಿ.ಕೆ. ನಿರೀಕ್ಷಾ, ವೈಷ್ಣವಿ ಅರುಲ್; ಪಮ್ಮಿಶೆಟ್ಟಿ ಹರೀಶ್ (ಕೋಚ್‌), ಬಿ.ಎಂ. ಕೋಮಲಾ (ಮ್ಯಾನೇಜರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.