ADVERTISEMENT

Paris Olympics | ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 23:39 IST
Last Updated 28 ಜುಲೈ 2024, 23:39 IST
<div class="paragraphs"><p>ಅರ್ಜುನ್‌ ಬಬುತಾ</p></div>

ಅರ್ಜುನ್‌ ಬಬುತಾ

   

(ರಾಯಿಟರ್ಸ್ ಚಿತ್ರ)

ಆರ್ಚರಿ (ಕ್ವಾರ್ಟರ್‌ ಫೈನಲ್ಸ್‌)

ADVERTISEMENT

ತರುಣ್‌ದೀಪ್‌ ರಾಯ್, ಧೀರಜ್‌ ಬೊಮ್ಮದೇವರ, ಪ್ರವೀಣ್‌ ಜಾಧವ್‌, ಸಂಜೆ 6.30

ಬ್ಯಾಡ್ಮಿಂಟನ್‌ (ಗುಂಪು ಹಂತ)

ಪುರುಷರ ಡಬಲ್ಸ್‌ ಪಂದ್ಯ: ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ ಮತ್ತು ಮಾರ್ಕ್‌ ಲ್ಯಾಮ್ಸ್‌ಫಸ್‌– ಮರ್ವಿನ್‌ ಸೀಡೆಲ್‌ (ಜರ್ಮನಿ), ಮಧ್ಯಾಹ್ನ 12

ಮಹಿಳೆಯರ ಡಬಲ್ಸ್‌: ಅಶ್ವಿನಿ ಪೊನ್ನಪ್ಪ–ತನಿಶಾ ಕ್ರಾಸ್ಟೊ ಮತ್ತು ನಮಿ ಮತ್ಸುಯಾಮಾ–ಚಿಹಾರು ಶಿಡಾ (ಜಪಾನ್‌), ಮಧ್ಯಾಹ್ನ 12.50

ಪುರುಷರ ಸಿಂಗಲ್ಸ್‌: ಲಕ್ಷ್ಯ ಸೇನ್‌ ಮತ್ತು ಜೂಲಿಯನ್‌ ಕರಾಗಿ (ಬೆಲ್ಜಿಯಂ), ಸಂಜೆ 5.30

ಶೂಟಿಂಗ್‌

ಮಿಶ್ರ ತಂಡ 10 ಮೀ ಏರ್‌ ಪಿಸ್ತೂಲ್‌, ಅರ್ಹತಾ ಸುತ್ತು: ಮನು ಭಾಕರ್‌ ಮತ್ತು ಸರಬ್ಜೋತ್‌ ಸಿಂಗ್‌, ರಿದಮ್‌ ಸಾಂಗ್ವಾನ್‌ ಮತ್ತು ಅರ್ಜುನ್‌ ಸಿಂಗ್‌ ಚೀಮಾ, ಮಧ್ಯಾಹ್ನ 12.45

ಪುರುಷರ ಟ್ರ್ಯಾಪ್‌, ಅರ್ಹತಾ ಸುತ್ತು: ಪೃಥ್ವಿರಾಜ್‌ ತೊಂಡೈಮಾನ್‌, ಮಧ್ಯಾಹ್ನ 1

ಮಹಿಳೆಯರ 10 ಮೀ ಏರ್‌ ರೈಫಲ್‌ ಫೈನಲ್‌: ರಮಿತಾ ಜಿಂದಾಲ್‌, ಮಧ್ಯಾಹ್ನ 1

ಪುರುಷರ 10 ಮೀ ಏರ್‌ ರೈಫಲ್‌: ಫೈನಲ್‌ಅರ್ಜುನ್‌ ಬಬುತಾ, ಮಧ್ಯಾಹ್ನ 3.30

ಪುರುಷರ ಹಾಕಿ

ಭಾರತ ವಿರುದ್ಧ ಅರ್ಜೆಟೀನಾ, ಸಂಜೆ 4.15

ಟೇಬಲ್‌ ಟೆನಿಸ್‌

ಮಹಿಳೆಯರ ಸಿಂಗಲ್ಸ್‌, 32ರ ಸುತ್ತು: ಶ್ರೀಜಾ ಅಕುಲಾ–ಜಿಯಾನ್‌ ಝೆಂಗ್‌ (ಸಿಂಗಪುರ), ರಾತ್ರಿ 11.30.

ನೇರ ಪ್ರಸಾರ: ಸ್ಪೋರ್ಟ್‌ 18, ಜಿಯೊ ಸಿನಿಮಾ ಆ್ಯಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.