ADVERTISEMENT

ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 22:55 IST
Last Updated 8 ಜನವರಿ 2025, 22:55 IST
ಬ್ಯಾಸ್ಕೆಟ್‌ಬಾಲ್‌
ಬ್ಯಾಸ್ಕೆಟ್‌ಬಾಲ್‌   

ಬೆಂಗಳೂರು: ಕರ್ನಾಟಕ ಮಹಿಳಾ ತಂಡ, ಗುಜರಾತ್‌ನ ಭಾವನಗರದಲ್ಲಿ ನಡೆಯುತ್ತಿರುವ 74ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಇಂಡಿಯನ್ ರೈಲ್ವೇಸ್ ತಂಡದ ಎದುರು 33–83 ಪಾಯಿಂಟ್‌ಗಳ ಭಾರಿ ಸೋಲು ಅನುಭವಿಸಿತು.

ಫಲಿತಾಂಶ: ಮಹಿಳೆಯರು: ಇಂಡಿಯನ್‌ ರೈಲ್ವೇಸ್ 83 (ವೈಷ್ಣವಿ ಯಾದವ್ 13, ಸಥಿಯಾ ಸೆಂಥಿಲ್‌ಕುಮಾರ್ 12, ದರ್ಶಿನಿ 11, ಸತ್ಯಾ ಕೆ 10); ಕರ್ನಾಟಕ 33 (ಸುಪ್ರೀತಾ ಸಿ.ಎನ್‌. 12, ರುತ್‌ ಅನ್ನಾ ಬ್ಲೆಸೆನ್ 11).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT