
ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಟಿಸಿಎಸ್ ವಿಶ್ವ 10ಕೆ ರನ್’ ಓಟದಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ವಿಧಾನಸೌಧದ ಮುಂದೆ ಹಾದು ಹೋದಾಗ ಕಂಡುಬಂದ ನೋಟ
ಪ್ರಜಾವಾಣಿ ಚಿತ್ರ: ರಂಜು ಪಿ.
‘ಟಿಸಿಎಸ್ ವಿಶ್ವ 10ಕೆ ರನ್’ ಓಟದಲ್ಲಿ ಕಂಡುಬಂದ ರಾಮ ಸೀತಾ ಮತ್ತು ಆಂಜನೇಯ ವೇಷಧಾರಿಗಳು
ವಿವಿಧ ವೇಷಭೂಷಣಗಳನ್ನು ಧರಿಸಿ ಓಟದಲ್ಲಿ ಭಾಗವಹಿಸಿದ ಜನರು
ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿ ಪ್ರೊಕಾಮ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಿಂದ ಆಯೋಜಿಸಲಾಗಿದ್ದ ‘ಟಿಸಿಎಸ್ ವಿಶ್ವ 10ಕೆ ರನ್’ ಓಟದಲ್ಲಿ ಭಾಗವಹಿಸಿದ ಜನರು
ಓಟದಲ್ಲಿ ಭಾಗವಹಿಸಿದ್ದ ಅಂಗವಿಕಲ ಜನರೊಂದಿಗೆ ಚಿತ್ರಕ್ಕೆ ಪೋಸ್ ನೀಡುತ್ತಿರುವ ಕಥಕ್ಕಳಿ ವೇಷಧಾರಿ
ಓಟದಲ್ಲಿ ಜನರ ಗಮನ ಸೆಳೆದ ಕಥಕ್ಕಳಿ ವೇಷಧಾರಿ
ವಿಭಿನ್ನ ವೇಷ ಧರಿಸಿ ಓಟದಲ್ಲಿ ಪಾಲ್ಗೊಂಡ ವ್ಯಕ್ತಿ
ಓಟದಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪರಿ ಕಂಡು ಬಂದ ಬಗೆ
‘ಟಿಸಿಎಸ್ ವಿಶ್ವ 10ಕೆ ರನ್’ ಓಟದ ಕೆಲವು ಸುಂದರ ದೃಶ್ಯಗಳು
ಓಟದಲ್ಲಿ ಕಂಡುಬಂದ ರಾಮ, ಸೀತೆ ಮತ್ತು ಆಂಜನೇಯ ವೇಷಧಾರಿಗಳು
ವಿಭಿನ್ನ ವೇಷದ ಮೂಲಕ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವ್ಯಕ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.