ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶಾ ಅವರನ್ನು 100 ಗ್ರಾಂ ಹೆಚ್ಚು ತೂಕ ಹೊಂದಿದ್ದಕ್ಕೆ ಒಲಿಂಪಿಕ್ಸ್ ಸಂಸ್ಥೆ ಅನರ್ಹಗೊಳಿಸಿದ ಬಳಿಕ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಪಿಟಿಐ ಚಿತ್ರ
ವಿನೇಶಾ ಫೋಗಟ್ ( ಸಂಗ್ರಹ ಚಿತ್ರ)
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಗ್ರಾಮದ ಆಸ್ಪತ್ರೆಗೆ ದಾಖಲಾಗಿರುವ ವಿನೇಶಾ ಫೋಗಟ್ ಅವರನ್ನು ಭೇಟಿಯಾಗಿ ಸಂತೈಸಿದ ಪಿ.ಟಿ.ಉಷಾ
ಕುಸ್ತಿಪಟು ವಿನೇಶಾ ಫೋಗಟ್ ಅನರ್ಹ ವಿರೋಧಿಸಿ ದೆಹಲಿಯ ಸಂಸತ್ತು ಭವನದ ಮುಂಭಾಗ ಸಂಸದರು ಪ್ರತಿಭಟನೆ ನಡೆಸಿದರು.
ಕುಸ್ತಿಪಟು ವಿನೇಶಾ ಫೋಗಟ್ ಅನರ್ಹ ವಿರೋಧಿಸಿ ದೆಹಲಿಯ ಸಂಸತ್ತು ಭವನದ ಮುಂಭಾಗ ಸಂಸದರು ಪ್ರತಿಭಟನೆ ನಡೆಸಿದರು.
ಕುಸ್ತಿಪಟು ವಿನೇಶಾ ಫೋಗಟ್ ಅನರ್ಹ ವಿರೋಧಿಸಿ ದೆಹಲಿಯ ಸಂಸತ್ತು ಭವನದ ಮುಂಭಾಗ ಸಂಸದರು ಪ್ರತಿಭಟನೆ ನಡೆಸಿದರು.
ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಅವರನ್ನು ಭೇಟಿ ಮಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್.
ಅನರ್ಹ ಸುದ್ದಿ ತಿಳಿದ ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಕಣ್ಣೀರು ಹಾಕಿದರು.
ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಲೊಪೇಜ್ ಎದುರು 5–0 ಅಂತರದಿಂದ ಗೆಲುವು ಸಾಧಿಸಿದ್ದರು.
ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಲೊಪೇಜ್ ಎದುರು 5–0 ಅಂತರದಿಂದ ಗೆಲುವು ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.