ADVERTISEMENT

ಈಜು ಚಾಂಪಿಯನ್‌ಷಿಪ್‌: ಬಿಎಸಿ ಸ್ಪರ್ಧಿಗಳ ಪ್ರಾಬಲ್ಯ

ರಾಜ್ಯ ಜೂನಿಯರ್, ಸಬ್ ಜೂನಿಯರ್ ಈಜು

​ಪ್ರಜಾವಾಣಿ ವಾರ್ತೆ
Published 25 ಮೇ 2022, 17:44 IST
Last Updated 25 ಮೇ 2022, 17:44 IST
ಬುಧವಾರ ಆರಂಭವಾದ ರಾಜ್ಯ ಜೂನಿಯರ್‌–ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಗಳು ಕೊಳಕ್ಕೆ ಧುಮುಕಿದರು.
ಬುಧವಾರ ಆರಂಭವಾದ ರಾಜ್ಯ ಜೂನಿಯರ್‌–ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಗಳು ಕೊಳಕ್ಕೆ ಧುಮುಕಿದರು.   

ಬೆಳಗಾವಿ: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ (ಬಿಎಸಿ) ಸ್ಪರ್ಧಿಗಳು ಕರ್ನಾಟಕ ರಾಜ್ಯ ಈಜು ಸಂಸ್ಥೆ, ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ಬುಧವಾರ ಆರಂಭವಾದ ರಾಜ್ಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.

ಇಲ್ಲಿನ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಬಾಲಕ ಮತ್ತು ಬಾಲಕಿಯರ 1500 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಕ್ರಮವಾಗಿ ಪವನ್ ಧನಂಜಯ ಹಾಗೂ ಮೀನಾಕ್ಷಿ ಮೆನನ್ ಚಿನ್ನದ ಪದಕಜಯಿಸಿದರು.

ಫಲಿತಾಂಶಗಳು
ಬಾಲಕರ ವಿಭಾಗ (ಗುಂಪು–1)
1500 ಮೀ. ಫ್ರೀಸ್ಟೈಲ್‌:
ಪವನ್‌ ಧನಂಜಯ (ಕಾಲ: 16ನಿಮಿಷ 50.59 ಸೆ.)–1, ಅಮೋಘ್ ಆನಂದ್ ವೆಂಕಟೇಶ್‌ (ಇಬ್ಬರೂ ಬಸವನಗುಡಿ ಈಜು ಕೇಂದ್ರ;16:50.81ಸೆ.)–2, ನೀಲೇಶ್ ದಾಸ್‌ (ಡಾಲ್ಫಿನ್‌ ಕೇಂದ್ರ; 17:28.96ಸೆ.)–3. ಗುಂಪು–2: ದಕ್ಷನ್‌ ಎಸ್‌. (17:42.88 ಸೆ.)–1, ದರ್ಶನ್ ಎಸ್‌. (17:46.64ಸೆ.)–2, ಆತೀಶ್ ಕಿರಣ ಒಲೆಟಿ (ಮೂವರೂ ಬಸವನಗುಡಿ ಈಜು ಕೇಂದ್ರ;17:56.04ಸೆ.)–3.

ADVERTISEMENT

ಬಾಲಕಿಯರ 1,500 ಮೀ. ಫ್ರೀಸ್ಟೈಲ್‌ (ಗುಂಪು–2): ಮೀನಾಕ್ಷಿ ಮೆನನ್‌ (ಬಸವನಗುಡಿ ಈಜು ಕೇಂದ್ರ;18:57.27 ಸೆ.)–1, ಸಬಾ ಸುಹಾನಾ (19:04.66ಸೆ.)–2, ಶ್ರೀಚರಣಿ ತಮು (ಇಬ್ಬರೂ ಗ್ಲೋಬಲ್‌ ಈಜುಕೇಂದ್ರ;19:27.90ಸೆ.)–3.

ಮಹಿಳೆಯರ ವಿಭಾಗ (ಗುಂಪು–1): 1,500 ಮೀ. ಫ್ರೀಸ್ಟೈಲ್‌: ಶಿರಿನ್‌ (18:21.90ಸೆ.)–1, ರಿತಿಕಾ ಬಿ.ಎಂ. (18:35.21ಸೆ.)–2, ಅದಿತಿ ಎನ್‌. ಮೂಲ್ಯ (ಮೂವರೂ ಬಸವನಗುಡಿ ಈಜು ಕೇಂದ್ರ;18:38.66ಸೆ.)–3.

ಬಾಲಕರ ವಿಭಾಗ
ಬಾಲಕರ 1500 ಮೀ. ಫ್ರೀಸ್ಟೈಲ್‌
: ಪವನ್‌ ಧನಂಜಯ (ಕಾಲ: 16ನಿಮಿಷ 50.59 ಸೆ.)–1, ಅಮೋಘ್‌ ಆನಂದ್ ವೆಂಕಟೇಶ್‌ (ಇಬ್ಬರೂ ಬಸವನಗುಡಿ ಈಜು ಕೇಂದ್ರ;16:50.81ಸೆ.)–2, ನೀಲೇಶ್ ದಾಸ್‌ (ಡಾಲ್ಫಿನ್‌ ಕೇಂದ್ರ; 17:28.96)–3.

ಮಹಿಳೆಯರ 1,500 ಮೀ. ಫ್ರೀಸ್ಟೈಲ್‌: ಶಿರಿನ್‌ (18:21.90ಸೆ,)–1, ರಿತಿಕಾ ಬಿ.ಎಂ. (18:35.21ಸೆ.)–2, ಅದಿತಿ ಎನ್‌. ಮೂಲ್ಯ (ಮೂವರೂ ಬಸವನಗುಡಿ ಈಜು ಕೇಂದ್ರ;18:38.66)–3.

ಬಾಲಕರ 1500 ಮೀ. ಫ್ರೀಸ್ಟೈಲ್‌: ಧಕ್ಷನ್‌ ಎಸ್‌. (17:42.88 ಸೆ.)–1, ದರ್ಶನ ಎಸ್‌. (17:46.64ಸೆ.)–2, ಆತೀಶ ಒಲೆಟಿ (ಮೂವರೂ ಬಸವನಗುಡಿ ಈಜು ಕೇಂದ್ರ;17:56.04)–3.

ಬಾಲಕಿಯರ 1,500 ಮೀ. ಫ್ರೀಸ್ಟೈಲ್‌: ಮೀನಾಕ್ಷಿ ಮೆನನ್‌ (ಕಾಲ: ಬಸವನಗುಡಿ ಈಜು ಕೇಂದ್ರ;18:57.27 ಸೆ.)–1, ಸಬಾ ಸುಹಾನಾ (19:04.66ಸೆ.)–2, ಶ್ರೀಚರಣಿ ತಮು (ಇಬ್ಬರೂ ಗ್ಲೋಬಲ್‌ ಈಜುಕೇಂದ್ರ;19:27.90)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.