ADVERTISEMENT

PHOTOS | ಟೋಕಿಯೊ ಒಲಿಂಪಿಕ್ಸ್‌ನ ಮೋಹಕ ತಾರೆ ಜೆಹ್ರಾ ಗುನೆಶ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟರ್ಕಿಯ ವಾಲಿಬಾಲ್ ತಾರೆ ಜೆಹ್ರಾ ಗುನೆಶ್ ಹಲವಾರು ಕಾರಣಗಳಿಂದಾಗಿ ಗಮನ ಸೆಳೆದಿದ್ದಾರೆ. ಕೋರ್ಟ್‌ನಲ್ಲಿ ತಮ್ಮ ಕೌಶಲ್ಯದಿಂದ ಮೋಡಿ ಮಾಡಿರುವ ಜೆಹ್ರಾ, ಮೈದಾನದ ಹೊರಗೂ ಮೋಹಕ ಸೌಂದರ್ಯದಿಂದ ಕ್ರೀಡಾ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಚಿತ್ರ ಕೃಪೆ (ಜೆಹ್ರಾ ಗುನೆಶ್, ಇನ್‌ಸ್ಟಾಗ್ರಾಂ )

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 7:06 IST
Last Updated 1 ಆಗಸ್ಟ್ 2021, 7:06 IST
ಟರ್ಕಿಯ ವಾಲಿಬಾಲ್ ಆಟಗಾರ್ತಿ ಜೆಹ್ರಾ ಗುನೆಶ್
ಟರ್ಕಿಯ ವಾಲಿಬಾಲ್ ಆಟಗಾರ್ತಿ ಜೆಹ್ರಾ ಗುನೆಶ್   
ವಾಲಿಬಾಲ್ ಕೋರ್ಟ್‌ನಲ್ಲಿ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಜೆಹ್ರಾ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ ಟರ್ಕಿಯ ವಾಲಿಬಾಲ್ ಆಟಗಾರ್ತಿ
ಕ್ರೀಡಾ ಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
22 ವರ್ಷದ ಜೆಹ್ರಾ ಗುನೆಶ್
ಜೆಹ್ರಾ ಗುನೆಶ್ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟದಲ್ಲಿ ಪ್ರವೀಣೆ
ಜೆಹ್ರಾ ಗುನೆಶ್ ಸಂಭ್ರಮ
ಒಲಿಂಪಿಕ್ಸ್‌ನಲ್ಲಿ ಚಿನ್ನದ ಕನಸಿನ ಗುರಿ
ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆಗೆ ಪಾತ್ರರಾಗಿದ್ದಾರೆ.
ಜೆಹ್ರಾ ಗುನೆಶ್ ಮಾಡೆಲಿಂಗ್‌ಗೂ ಸೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.