ADVERTISEMENT

PHOTOS | IND vs AUS Final: ಡ್ರೋನ್‌ಗಳಲ್ಲಿ ಮೂಡಿಬಂದ ವಿಶ್ವಕಪ್‌ ಟ್ರೋಫಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2023, 3:07 IST
Last Updated 19 ನವೆಂಬರ್ 2023, 3:07 IST
<div class="paragraphs"><p>ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕಾಗಿ ಶನಿವಾರ ನಡೆದ ಡ್ರೋನ್‌ಗಳ ಪ್ರದರ್ಶನದ ಪೂರ್ವಭ್ಯಾಸ</p></div>

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕಾಗಿ ಶನಿವಾರ ನಡೆದ ಡ್ರೋನ್‌ಗಳ ಪ್ರದರ್ಶನದ ಪೂರ್ವಭ್ಯಾಸ

   

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡ್ರೋನ್‌ಗಳಲ್ಲಿ ಮೂಡಿಬಂದ ವಿಶ್ವಕಪ್‌ ಟ್ರೋಫಿ

ADVERTISEMENT

ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ಡ್ರೋನ್‌ಗಳಲ್ಲಿ ಮೂಡಿಬಂದ ಐಸಿಸಿ ವಿಶ್ವಕಪ್‌ ಟ್ರೋಫಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಫೈನಲ್‌ ಪಂದ್ಯಕ್ಕಾಗಿ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಆಟಗಾರರ ಹೆಸರಿರುವ ಟೀ ಶರ್ಟ್‌ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು

ನಾಯಕ ರೋಹಿತ್‌ ಶರ್ಮಾ ಮತ್ತು ಕಿಂಗ್‌ ವಿರಾಟ್‌ ಕೊಹ್ಲಿ ಹೆಸರಿನ ಟೀ ಶರ್ಟ್‌ ಹಿಡಿದು ಫೋಟೊಗೆ ಪೋಸ್‌ ನೀಡಿರುವ ಅಭಿಮಾನಿಗಳು

ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಶನಿವಾರ ಜಮಾಯಿಸಿದ್ದ ಕ್ರಿಕೆಟ್‌ ಅಭಿಮಾನಿಗಳಿರುವ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.