ADVERTISEMENT

Live Video | ಸುನೀತಾ, ಬುಚ್ ಭೂಮಿಗೆ ಮರಳುವ ನೇರ ಪ್ರಸಾರ: ಇಲ್ಲಿ ವೀಕ್ಷಿಸಿ..

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 5:37 IST
Last Updated 18 ಮಾರ್ಚ್ 2025, 5:37 IST

ನವದೆಹಲಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಸಂಜೆ ಭೂಮಿಗೆ ಮರಳುತ್ತಿದ್ದಾರೆ. ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.