
ಪ್ರಜಾವಾಣಿ ವಾರ್ತೆ
ಅಡುಗೆ ಉಪ್ಪನ್ನು ಸ್ಟೀಲ್ ಅಥವಾ ಕಬ್ಬಿಣದಂತಹ ಲೋಹದ ಡಬ್ಬಿಗಳಲ್ಲಿ ತುಂಬಿಸಿಡಬೇಡಿ. ಲೋಹದ ಕಾರಣದಿಂದ ರಾಸಾಯನಿಕ ಕ್ರಿಯೆ ನಡೆದು ಉಪ್ಪು ಹಾಳಾಗುತ್ತದೆ. ಅಲ್ಲದೆ ನೀರು ಬಿಟ್ಟುಕೊಳ್ಳುತ್ತದೆ. ಇಂಥ ಉಪ್ಪನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ. ಉಪ್ಪು ಸಂಗ್ರಹಿಸಲು ಉತ್ತಮವಾದ ಗಾಜು, ಸೆರಾಮಿಕ್ ಅಥವಾ ಮರದ ಡಬ್ಬಿಗಳನ್ನು ಬಳಸುವುದು ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.