ADVERTISEMENT

ನೋಡಿ: ಆನ್‌ಲೈನ್‌ನಲ್ಲಿ ಕ್ರಿಯಾತ್ಮಕ ಪಾಠ ಹೇಗೆ?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 1:53 IST
Last Updated 2 ಆಗಸ್ಟ್ 2021, 1:53 IST

ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠವನ್ನು ಪಠ್ಯಪುಸ್ತಕಗಳಲ್ಲಿನ ಉದಾಹರಣೆಗಳನ್ನು ಹೊರತುಪಡಸಿಯೂ ಮಾಡಬಹುದು. ಆ ಉದಾಹರಣೆಗಳು ಮಕ್ಕಳ ಪರಿಸರದಲ್ಲಿರುವ ಯಾವುದೇ ವಸ್ತು, ಸಲಕರಣೆಗಳೂ ಆಗಿರಬಹುದು. ಹೀಗೆ ಮಕ್ಕಳಿಗೆ ಹತ್ತಿರವಿರುವ ಉದಾಹರಣೆಗಳನ್ನು ಬಳಸಿ ಪಾಠ ಮಾಡಿದರೆ, ಅದು ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಆನ್‌ಲೈನ್ ಪಾಠವೇ ಅನಿವಾರ್ಯವಾಗಿರುವ ಈ ತುರ್ತಿನಲ್ಲಿ, ಈ ಸ್ವರೂಪದ ಬೋಧನೆ ಹೆಚ್ಚು ಪರಿಣಾಮಕಾರಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT