ADVERTISEMENT

ದೇಶದಾದ್ಯಂತ ಗಣೇಶ ಚತುರ್ಥಿ ಸಂಭ್ರಮದ ಆಚರಣೆ | Ganesh Chaturthi

ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮದ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 10:37 IST
Last Updated 10 ಸೆಪ್ಟೆಂಬರ್ 2021, 10:37 IST
ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮದ ಆಚರಣೆ
ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮದ ಆಚರಣೆ   
ಶುಕ್ರವಾರ ಗಣೇಶ ಚತುರ್ಥಿ ಆಚರಣೆಗೆ ಜನರ ಸಿದ್ಧತೆ
ಶಿವಮೊಗ್ಗ ಗಾಂಧಿಬಜಾರ್‌ನಲ್ಲಿ ಯುವತಿ ಗಣೇಶ ಮೂರ್ತಿ ಖರೀದಿಸಿ ಕೊಂಡ್ಯೊಯುತ್ತಿರುವುದು.
ಗಣೇಶ ಚತುರ್ಥಿ ಮುನ್ನಾದಿನವಾದ ಗುರುವಾರ ಹುಬ್ಬಳ್ಳಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಮೂರ್ತಿಗಳು
ಬೆಂಗಳೂರಿನ ಆರ್.ವಿ. ರಸ್ತೆಯಲ್ಲಿ ಗುರುವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ಗೌರಿ ಹಾಗು ಗಣೇಶ ವಿಗ್ರಹಗಳ ಖರೀದಿಸುತ್ತಿರುವ ದೃಶ್ಯ. ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಂದ ಖರೀದಿ. ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
ಮಂಗಳೂರು: ಸಂಘ ನಿಕೇತನದಲ್ಲಿ 74ನೇ ಸಾರ್ವಜನಿಕ ಗಣೇಶೋತ್ಸವ
ಮಂಗಳೂರು: 74 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನ ಸಂಘನಿಕೇತನದಲ್ಲಿ ಈ ಬಾರಿ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.