ADVERTISEMENT

Mysuru Dasara: ಚಿತ್ರಗಳಲ್ಲಿ– ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಮೆರುಗು

ಮೈಸೂರು: ದಸರಾ ಜ'ಬೂ ಸವಾರಿಯಲ್ಲಿ ಸ್ತಬ್ದಚಿತ್ರಗಳು ಎಲ್ಲ ಮನಸೂರೆಗೊಂಡವು.ಮುಡಾ ವತಿಯಿಂದ ಮೈಸೂರಿನಲ್ಲಿ ಸದ್ಯದಲ್ಲೇ ನಿರ್ಮಾಣವಾಗಲಿರುವ ಗುಂಪು ವಸತಿ ಯೋಜನೆಯನ್ನು ಈ ಬಾರಿ ಸ್ತಬ್ಧಚಿತ್ರದಲ್ಲಿ ಬಿಂಬಿಸಿ ಪ್ರಚಾರ ನೀಡಲಾಗಿದೆ.ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ನಿರ್ಮಿಸಿರುವ ಸ್ತಬ್ಧಚಿತ್ರ ಆಕರ್ಷಕವಾಗಿದೆ.ಕೋವಿಡ್‌ ಮೂರನೇ ಅಲೆ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಕೂಡ ಮೆರವಣಿಗೆಯಲ್ಲಿ ಹಾದು ಹೋಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಅದರ ಪ್ರಾಮುಖ್ಯತೆ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯುತ್ತಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸ್ತಬ್ಧಚಿತ್ರ ಹಾಗೂ ಆನೆ ಗಾಡಿ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 15:45 IST
Last Updated 15 ಅಕ್ಟೋಬರ್ 2021, 15:45 IST
ಮೈಸೂರು ದಸರಾ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ತಬ್ದ ಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಮೈಸೂರು ದಸರಾ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ತಬ್ದ ಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ   
ಮೈಸೂರು ದಸರಾ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಪಬ್ಧಚಿತ್ರದಲ್ಲಿ ಹೋರಾಟಗಾರರು– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಮೈಸೂರು ದಸರಾ: ಮೈಸೂರು ನಗಾಭಿವೃದ್ಧಿ ಪ್ರಾಧಿಕಾರದ ಸ್ತಬ್ಧಚಿತ್ರ – ‘ಗುಂಪು ಮನೆ ಯೋಜನೆ‘ – ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಮೈಸೂರು ನಗಾಭಿವೃದ್ಧಿ ಪ್ರಾಧಿಕಾರದ ಸ್ತಬ್ಧಚಿತ್ರ – ‘ಗುಂಪು ಮನೆ ಯೋಜನೆ‘– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಕೋವಿಡ್‌ ಮಾರ್ಗಸೂಚಿ ಕುರಿತ ಆರೋಗ್ಯ ಇಲಾಖೆಯ ಸ್ತಬ್ಧಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಕೋವಿಡ್‌ ಮಾರ್ಗಸೂಚಿ ಕುರಿತ ಆರೋಗ್ಯ ಇಲಾಖೆಯ ಸ್ತಬ್ಧಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಪರಿಸರ ಸಂರಕ್ಷಣೆ ಸ್ತಬ್ಧಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಸ್ತಬ್ಧಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಸ್ತಬ್ಧಚಿತ್ರ– ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ
ಮೈಸೂರು ದಸರಾ: ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ಸಾಲು: ಪ್ರಜಾವಾಣಿ ಚಿತ್ರ/ಬಿ.ಆರ್. ಸವಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.