ಅರವತ್ತೆಂಟು ವರ್ಷದ ವಯಸ್ಸಿನ ಡಾ.ವಸುಂಧರಾ ದೊರೆಸ್ವಾಮಿ ನರ್ತಿಸಲು ದಣಿವರಿಯದವರು. ತಂಜಾವೂರು ಶೈಲಿಯ ಹಾಗೆ ವಸುಂಧರಾ ಶೈಲಿ ಅಥವಾ ವಸುಂಧರಾ ಬಾನಿ ಎಂಬ ಶೈಲಿಯನ್ನು ಹುಟ್ಟುಹಾಕಿದವರು. ರಾಜ್ಯ, ರಾಷ್ಟ್ರ, ವಿದೇಶಗಳ ಪ್ರಮುಖ ಸಭೆ, ಸಮ್ಮೇಳನಗಳಲ್ಲಿ ನರ್ತಿಸಿರುವ ಅವರು, ದೂರದರ್ಶನ ವಾಹಿನಿಯ ‘ಎ’ ಗ್ರೇಡ್ ಕಲಾವಿದೆ. ಅವರ ಜೀವನ ಮತ್ತು ನಾಟ್ಯ ಪಯಣದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿರುವ ವಸುಂಧರಾ, ಭರತನಾಟ್ಯ ಪಟುಗಳಿಗೆ ಅಮೂಲ್ಯ ಸಲಹೆಗಳನ್ನೂ ನೀಡಿದ್ದಾರೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.